Salman Khan- Deepika Padukone: ಸಲ್ಲು ಜೊತೆ ದೀಪಿಕಾ ಪಡುಕೋಣೆ ಏಕೆ ನಟಿಸಿಲ್ಲ? ಕಾರಣ ಕೇಳಿದ್ರೆ ಫ್ಯಾನ್ಸ್ ಬೇಜಾರಾಗ್ತಾರೆ!

ಸಲ್ಮಾನ್ ಖಾನ್ ಸಿನಿಮಾಗಳು ಹಿಟ್ ಆದಲ್ಲಿ ನಾಯಕಿಯರಿಗೆ ಒಳ್ಳೆ ಆಫರ್‌ಗಳು ಬರುತ್ತವೆ. ಆದರೆ ಮೊದಲಿನಿಂದಲೂ ದೀಪಿಕಾ ಪಡುಕೋಣೆ ಒಂದೇ ಒಂದು ಚಿತ್ರದಲ್ಲಿ ಸಲ್ಮಾನ್ ಖಾನ್‌ ಜೊತೆ ತೆರೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ! ಅದಕ್ಕೆ ಕಾರಣಗಳು ಏನು ಗೊತ್ತಾ?

First published: