Salman Khan: ತಂದೆಯ ಸಂಬಳ ಸುಟ್ಟು ಹಾಕಿದ್ದೇಕೆ ಸಲ್ಮಾನ್ ಖಾನ್?

Salman Khan Untold Stories: ಸಲ್ಮಾನ್ ಖಾನ್ ತನ್ನ ಪೋಷಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಅವರು ತಮ್ಮ ತಂದೆ ಸಲೀಂ ಖಾನ್ ಅವರೊಂದಿಗೆ ಯಾವಾಗಲೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

First published:

  • 17

    Salman Khan: ತಂದೆಯ ಸಂಬಳ ಸುಟ್ಟು ಹಾಕಿದ್ದೇಕೆ ಸಲ್ಮಾನ್ ಖಾನ್?

    ಸಲ್ಮಾನ್ ಖಾನ್ ಒಳ್ಳೆಯ ನಟ ಮಾತ್ರವಲ್ಲ ಒಳ್ಳೆಯ ವ್ಯಕ್ತಿ ಕೂಡ ಹೌದು. ಇದು ಎಲ್ಲರಿಗೂ ತಿಳಿದಿದೆ. ಅವರ ಕುರಿತು ಬಹಳಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಕೇಳಿದರೆ ಹೌದಾ ಎನಿಸದೆ ಇರದು.

    MORE
    GALLERIES

  • 27

    Salman Khan: ತಂದೆಯ ಸಂಬಳ ಸುಟ್ಟು ಹಾಕಿದ್ದೇಕೆ ಸಲ್ಮಾನ್ ಖಾನ್?

    ಸಲ್ಮಾನ್ ಖಾನ್ ತನ್ನ ತಂದೆ ತಾಯಿಗೆ ತುಂಬಾ ಹತ್ತಿರವಾಗಿದ್ದಾರೆ. ಅವರು ತಮ್ಮ ತಂದೆ ಸಲೀಂ ಖಾನ್ ಅವರೊಂದಿಗೆ ಯಾವಾಗಲೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

    MORE
    GALLERIES

  • 37

    Salman Khan: ತಂದೆಯ ಸಂಬಳ ಸುಟ್ಟು ಹಾಕಿದ್ದೇಕೆ ಸಲ್ಮಾನ್ ಖಾನ್?

    ಅನೇಕ ಸಂದರ್ಶನಗಳಲ್ಲಿ ಸಲ್ಮಾನ್ ಖಾನ್ ಅವರ ಬಾಲ್ಯದ ಬಗ್ಗೆ ಸಲೀಂ ಖಾನ್ ವಿವಿಧ ಕಥೆಗಳನ್ನು ಹೇಳಿದ್ದಾರೆ. ಭಾಯಿಜಾನ್ ಅವರ ಬಾಲ್ಯದ ಅಂತಹ ಒಂದು ಕಥೆ ಇಲ್ಲಿದೆ.

    MORE
    GALLERIES

  • 47

    Salman Khan: ತಂದೆಯ ಸಂಬಳ ಸುಟ್ಟು ಹಾಕಿದ್ದೇಕೆ ಸಲ್ಮಾನ್ ಖಾನ್?

    ಸಲ್ಮಾನ್ ಖಾನ್ ತನ್ನ ಬಾಲ್ಯದಲ್ಲಿ ತನ್ನ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ಇಂದೋರ್‌ನಲ್ಲಿ ವಾಸಿಸುತ್ತಿದ್ದರು. ಒಮ್ಮೆ ದೀಪಾವಳಿಯಂದು ತಮ್ಮ ಒಡಹುಟ್ಟಿದವರ ಜೊತೆ ಪಟಾಕಿ ಸಿಡಿಸುತ್ತಿದ್ದರು.

    MORE
    GALLERIES

  • 57

    Salman Khan: ತಂದೆಯ ಸಂಬಳ ಸುಟ್ಟು ಹಾಕಿದ್ದೇಕೆ ಸಲ್ಮಾನ್ ಖಾನ್?

    ಇದರೊಂದಿಗೆ ಪೇಪರ್ ಹರಿದು ಸುಡುತ್ತಿದ್ದರು ಸಲ್ಮಾನ್ ಖಾನ್. ಹೀಗೆ ಮಾಡುವಾಗ ಸಲ್ಮಾನ್ ಖಾನ್ ಬಳಿಯಿದ್ದ ಪೇಪರ್‌ಗಳೆಲ್ಲ ಖಾಲಿಯಾದವು. ನಂತರ ಸಲ್ಮಾನ್ ಖಾನ್ ಮನೆಯೊಳಗೆ ಹೋಗಿ ತಂದೆ ಸಲೀಂ ಖಾನ್ ಟೇಬಲ್ ಮೇಲೆ ಇಟ್ಟಿದ್ದ ಕಾಗದದ ಬಂಡಲ್ ತಂದು ಸುಟ್ಟು ಹಾಕಿದ್ದಾರೆ.

    MORE
    GALLERIES

  • 67

    Salman Khan: ತಂದೆಯ ಸಂಬಳ ಸುಟ್ಟು ಹಾಕಿದ್ದೇಕೆ ಸಲ್ಮಾನ್ ಖಾನ್?

    ಆದರೆ ಪುಟ್ಟ ಸಲ್ಮಾನ್ ಗೆ ಅದು ತಾನು ಉರಿಸುತ್ತಿರುವುದು ಪೇಪರ್ ಅಲ್ಲ ತನ್ನ ತಂದೆಯ ತಿಂಗಳ ಆದಾಯ ಎಂದು ತಿಳಿದಿರಲಿಲ್ಲ. ಈ ಮೂಲಕ ಸಲ್ಮಾನ್ ತನ್ನ ತಂದೆಯ ಸಂಬಳದ ಮೊತ್ತವನ್ನು ಸುಟ್ಟು ಹಾಕಿದ್ದರು.

    MORE
    GALLERIES

  • 77

    Salman Khan: ತಂದೆಯ ಸಂಬಳ ಸುಟ್ಟು ಹಾಕಿದ್ದೇಕೆ ಸಲ್ಮಾನ್ ಖಾನ್?

    ಸಲ್ಮಾನ್ ಖಾನ್ ಫ್ಯಾಮಿಲಿಗೆ ಹೆಚ್ಚಿನ ಸಮಯ ಕೊಡುತ್ತಾರೆ. ಹಬ್ಬಗಳನ್ನು ಆಚರಿಸುತ್ತಾರೆ. ಪಾರ್ಟಿಗಳನ್ನೂ ಆಯೋಜಿಸುತ್ತಾರೆ.

    MORE
    GALLERIES