Salman Khan: ಹೆಣ್ಮಕ್ಕಳು ಮೈ ಮುಚ್ಚುವ ಬಟ್ಟೆ ಹಾಕಿದ್ರೆ ಉತ್ತಮ ಎಂದ ಸಲ್ಲು; ಬ್ಯಾಡ್​ಬಾಯ್​ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು

Salman Khan: ಶೂಟಿಂಗ್ ಸೆಟ್​ನಲ್ಲಿ ಮೈ ತುಂಬಾ ಬಟ್ಟೆ ಹಾಕಿಕೊಳ್ಳಬೇಕು ಎಂದು ನಟ ಸಲ್ಮಾನ್ ಖಾನ್ ಹೇಳಿದ್ದರು ಎಂದು ನಟಿ ಪಾಲಕ್ ತಿವಾರಿ ಹೇಳಿದ ಮಾತಿಗೆ ಇದೀಗ ಸಲ್ಲು ಉತ್ತರಿಸಿದ್ದಾರೆ. ಸಲ್ಲು ಮಾತು ಕೇಳಿ ನೆಟ್ಟಿಗರು ಕೆರಳಿ ಕೆಂಡಾಮಂಡಲರಾಗಿದ್ದಾರೆ.

First published:

  • 17

    Salman Khan: ಹೆಣ್ಮಕ್ಕಳು ಮೈ ಮುಚ್ಚುವ ಬಟ್ಟೆ ಹಾಕಿದ್ರೆ ಉತ್ತಮ ಎಂದ ಸಲ್ಲು; ಬ್ಯಾಡ್​ಬಾಯ್​ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು

    ಬಾಲಿವುಡ್​ನ 'ಭಾಯಿಜಾನ್' ಸಲ್ಮಾನ್ ಖಾನ್ ಅವರು ನಟಿ ಪಾಲಕ್ ತಿವಾರಿ ಅವರ ಹೇಳಿಕೆಯ ಬಗ್ಗೆ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಪಾಲಕ್ ಅವರು ತಮ್ಮ ಸೆಟ್​ಗಳಲ್ಲಿ ಮಹಿಳೆಯರು ಡೀಪ್ ಡ್ರೆಸ್ ಹಾಕುವುದನ್ನು ಸಲ್ಮಾನ್ ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 27

    Salman Khan: ಹೆಣ್ಮಕ್ಕಳು ಮೈ ಮುಚ್ಚುವ ಬಟ್ಟೆ ಹಾಕಿದ್ರೆ ಉತ್ತಮ ಎಂದ ಸಲ್ಲು; ಬ್ಯಾಡ್​ಬಾಯ್​ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು

    ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸಿನಿಮಾ ಜೊತೆಗೆ ಆಗಾಗ ವಿವಾದಾತ್ಮಕ ಹೇಳಿಕೆ ಮೂಲಕವೂ ಆಗಾಗ ಸುದ್ದಿ ಆಗುತ್ತಾರೆ. ಸದ್ಯ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

    MORE
    GALLERIES

  • 37

    Salman Khan: ಹೆಣ್ಮಕ್ಕಳು ಮೈ ಮುಚ್ಚುವ ಬಟ್ಟೆ ಹಾಕಿದ್ರೆ ಉತ್ತಮ ಎಂದ ಸಲ್ಲು; ಬ್ಯಾಡ್​ಬಾಯ್​ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು

    ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಖಾನ್ ನಟಿಸಿದ್ದಾರೆ. ಸದ್ಯ ಸಿನಿಮಾ ಪ್ರಚಾರದಲ್ಲಿರುವ ಸಲ್ಮಾನ್ ಖಾನ್ ಹೆಣ್ಮಕ್ಕಳ ಬಟ್ಟೆ ವಿಚಾರವಾಗಿ ನೀಡಿರುವ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

    MORE
    GALLERIES

  • 47

    Salman Khan: ಹೆಣ್ಮಕ್ಕಳು ಮೈ ಮುಚ್ಚುವ ಬಟ್ಟೆ ಹಾಕಿದ್ರೆ ಉತ್ತಮ ಎಂದ ಸಲ್ಲು; ಬ್ಯಾಡ್​ಬಾಯ್​ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು

    ಸಲ್ಮಾನ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಮಹಿಳೆಯರ ಬಟ್ಟೆ ಬಗ್ಗೆ ತಮಗೆ ಇರುವ ಅಭಿಪ್ರಾಯ ಏನು ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ.

    MORE
    GALLERIES

  • 57

    Salman Khan: ಹೆಣ್ಮಕ್ಕಳು ಮೈ ಮುಚ್ಚುವ ಬಟ್ಟೆ ಹಾಕಿದ್ರೆ ಉತ್ತಮ ಎಂದ ಸಲ್ಲು; ಬ್ಯಾಡ್​ಬಾಯ್​ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು

    ನಿಮ್ಮ ಇತ್ತೀಚಿನ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ನಲ್ಲಿ ಸಲ್ಮಾನ್ ಅವರನ್ನು ಕೇಳಿದಾಗ, ಆ ಚಿತ್ರದ ಸೆಟ್​ಗಳಲ್ಲಿ ಎಲ್ಲಾ ನಾಯಕಿಯರು ಯೋಗ್ಯವಾದ ಬಟ್ಟೆಗಳನ್ನು ಧರಿಸಬೇಕು ಮತ್ತು ಯಾರ ಡ್ರೆಸ್ ನೆಕ್ ಕೂಡ ಡೀಪ್ ಆಗಿರಬಾರದು ಎಂದಿದ್ದಾರೆ.

    MORE
    GALLERIES

  • 67

    Salman Khan: ಹೆಣ್ಮಕ್ಕಳು ಮೈ ಮುಚ್ಚುವ ಬಟ್ಟೆ ಹಾಕಿದ್ರೆ ಉತ್ತಮ ಎಂದ ಸಲ್ಲು; ಬ್ಯಾಡ್​ಬಾಯ್​ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು

    ಸಲ್ಮಾನ್ ಖಾನ್ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ನೆಟ್ಟಿಗರು ಸಲ್ಲು ಅವರನ್ನಯ ತರಾಟೆ ತೆಗೆದುಕೊಂಡಿದ್ದಾರೆ. ಹೆಣ್ಮಕ್ಕಳ ಮೇಲೆ ದೌರ್ಜನ್ಯ ಮಾಡಿದವರು ಮಹಿಳೆಯ ಬಗ್ಗೆ ಮಾತನಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 77

    Salman Khan: ಹೆಣ್ಮಕ್ಕಳು ಮೈ ಮುಚ್ಚುವ ಬಟ್ಟೆ ಹಾಕಿದ್ರೆ ಉತ್ತಮ ಎಂದ ಸಲ್ಲು; ಬ್ಯಾಡ್​ಬಾಯ್​ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು

    ಇನ್ನು ಕೆಲವು ನೀವು ಯಾಕೆ ಸಿನಿಮಾದಲ್ಲಿ ಶರ್ಟ್ ತೆಗೆದುಕೊಂಡು ಓಡಾಡುತ್ತೀರಿ ಎಂದು ಕೇಳಿದ್ದಾರೆ. ಇನ್ನು ಕೆಲವರು ಸಲ್ಮಾನ್ ಪರ ಬ್ಯಾಟ್ ಬೀಸಿದ್ದಾರೆ. ಬ್ಯಾಡ್ ಬಾಯ್ ಮಹಿಳೆಯ ಬಟ್ಟೆ ಬಗ್ಗೆ ಮಾತಾಡಿ ಸಖತ್ ಸುದ್ದಿಯಾಗಿದ್ದಾರೆ.

    MORE
    GALLERIES