Salman-Aishwarya: 24 ವರ್ಷಗಳ ಬಳಿಕ ಸಲ್ಮಾನ್ ಖಾನ್- ಐಶ್ವರ್ಯಾ ರೈ ಮುಖಾಮುಖಿ! ಎಲ್ಲರ ಕಣ್ಣು ಮಾಜಿ ಲವ್ ಬರ್ಡ್ಸ್ ಮೇಲೆ!
ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರು ಶನಿವಾರ (ಮಾರ್ಚ್ 01) ರಾತ್ರಿ ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್ಎಂಎಸಿಸಿ) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ಮತ್ತು ಸಲ್ಮಾನ್ ಒಂದೇ ಫ್ರೇಮ್ನಲ್ಲಿ ಸೆರೆಹಿಡಿಯಲಾಗಿದೆ. ಈವೆಂಟ್ನಲ್ಲಿ ತೆಗೆದ ಫೋಟೋಗಳು ಇದೀಗ ವೈರಲ್ ಆಗಿದೆ.
2/ 8
ಬಾಲಿವುಡ್ ಪಾಪರಾಜಿ ವೈರಲ್ ಭಯಾನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಶಾರುಖ್ ಖಾನ್, ನೀತಾ ಅಂಬಾನಿ ಮತ್ತು ಹಾಲಿವುಡ್ ತಾರೆಗಳಾದ ಟಾಮ್ ಹಾಲೆಂಡ್ ಮತ್ತು ಝೆಂಡಯಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.
3/ 8
ಈ ಫೋಟೋದಲ್ಲಿ ಅಭಿಮಾನಿಗಳ ಹದ್ದಿನ ಕಣ್ಣು ಐಶ್ವರ್ಯಾ ರೈ ಮೇಲೆ ಬಿದ್ದಿದ್ದು, ನಟಿಯನ್ನು ಗುರುತಿಸಿ ಮಾರ್ಕ್ ಮಾಡಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ಸಲ್ಲು -ಐಶ್ವರ್ಯಾ ರೈ ಇಬ್ಬರೂ ಒಂದೇ ಫ್ರೇಮ್ನಲ್ಲಿರುವ ಫೋಟೋಗಳು ಸಖತ್ ವೈರಲ್ ಆಗಿದೆ.
4/ 8
ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಒಂದೇ ಫೋಟೋದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಅವರನ್ನು ನೋಡಿದ ಅಭಿಮಾನಿಗಳು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ. ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಒಂದೇ ಫ್ರೇಮ್ನಲ್ಲಿ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.
5/ 8
ಸಲ್ಮಾನ್ ಮತ್ತು ಐಶ್ವರ್ಯಾ ಕೊನೆಯ ಬಾರಿಗೆ ಸಂಜಯ್ ಲೀಲಾ ಬನ್ಸಾಲಿ ಅವರ 1999 ರ ರೊಮ್ಯಾಂಟಿಕ್ ಮ್ಯೂಸಿಕಲ್ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಕಾಣಿಸಿಕೊಂಡಿದ್ದರು.
6/ 8
ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಸಾಂಪ್ರದಾಯಿಕ ಕಪ್ಪು ಸಲ್ವಾರ್ ಧರಿಸಿದ್ರು. ನಟಿ ತನ್ನ ಮಗಳು ಆರಾಧ್ಯಳೊಂದಿಗೆ ಫ್ಯಾಷನ್ ಗಾಲಾ ಗುಲಾಬಿ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ರು. ಆಕೆಯ ತಾಯಿಯಂತೆಯೇ ಆರಾಧ್ಯ ಕೂಡ ಸಾಂಪ್ರದಾಯಿಕ ಸಲ್ವಾರ್ ಸೂಟ್ ಧರಿಸಿದ್ದರು.
7/ 8

8/ 8
ಎನ್ಎಂಎಸಿಸಿ ಉದ್ಘಾಟನಾ ಸಮಾರಂಭದಲ್ಲಿ ಐಶ್ವರ್ಯಾ ಕೂಡ ಉಪಸ್ಥಿತರಿದ್ದರು. ಈವೆಂಟ್ನಲ್ಲಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಕರಣ್ ಜೋಹರ್, ಕರೀನಾ ಕಪೂರ್, ಸೈಫ್ ಅಲಿ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಹಲವಾರು ತಾರೆಯರು ಭಾಗವಹಿಸಿದ್ದರು.
First published:
18