Salman Khan: ಬಿಗ್ ಬಿ ಸೊಸೆ ಮೇಲೆ 'ಬ್ಯಾಡ್ ಬಾಯ್' ಕಣ್ಣು! ಪಾರ್ಟಿಯಲ್ಲಿ ಐಶ್ವರ್ಯಾ ರೈನನ್ನು ಕದ್ದು ಕದ್ದು ನೋಡ್ತಿದ್ದ ಸಲ್ಲು!
ಸುಭಾಷ್ ಘಾಯ್ ಅವರ ಹುಟ್ಟುಹಬ್ಬಕ್ಕೆ ನಟರಾದ ಸಲ್ಮಾನ್ ಖಾನ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಹಲವು ವರ್ಷಗಳ ನಂತರ ಸಲ್ಮಾನ್ ಮತ್ತು ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಖ್ಯಾತ ನಿರ್ಮಾಪಕ, ನಿರ್ದೇಶಕ ಸುಭಾಷ್ ಘಾಯ್ ತಮ್ಮ 78ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಪಾರ್ಟಿಗೆ ಬಾಲಿವುಡ್ ತಾರೆಯರು ಆಗಮಿಸಿದ್ದರು. ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪತಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಐಶ್ವರ್ಯಾ ಪಾರ್ಟಿಯಲ್ಲಿ ಬಂದಿದ್ರು.
2/ 9
ಸುಭಾಷ್ ಘಾಯ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಹಲವು ವರ್ಷಗಳ ನಂತರ ಮುಖಾಮುಖಿಯಾದರು. ಇವರಿಬ್ಬರೂ ಪಾರ್ಟಿ ಫೋಟೋಗಳು ಸದ್ಯ ವೈರಲ್ ಆಗಿವೆ. (ಫೋಟೋ ಕೃಪೆ: ವೈರಲ್ ಭಯಾನಿ)
3/ 9
ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್ ನಲ್ಲಿ ಐಶ್ವರ್ಯಾ ಪತಿಯೊಂದಿಗೆ ಕಾಣಿಸಿಕೊಂಡ್ರು. ಐಶ್ವರ್ಯಾಳನ್ನು ನೋಡಿದ ಮೇಲೆ ಸಲ್ಮಾನ್ ಕಣ್ಣು ಅವಳ ಮೇಲೆಯೇ ನೆಟ್ಟಿತ್ತು. (ಫೋಟೋ ಕೃಪೆ: ವೈರಲ್ ಭಯಾನಿ)
4/ 9
ನಟ ಕಾರ್ತಿಕ್ ಆರ್ಯನ್ ಕೂಡ ನೀಲಿ ಡೆನಿಮ್ ಮತ್ತು ಕಪ್ಪು ಬಣ್ಣದ ಸ್ವೆಟ್ ಶರ್ಟ್ನಲ್ಲಿ ಪಾರ್ಟಿಗೆ ಬಂದಿದ್ದರು. (ಫೋಟೋ ಕೃಪೆ: ವೈರಲ್ ಭಯಾನಿ)
5/ 9
ನಟರಾದ ಅನುಪಮ್ ಖೇರ್ ಮತ್ತು ಅನಿಲ್ ಕಪೂರ್ ಕೂಡ ಸುಭಾಷ್ ಘಾಯ್ಗೆ ಶುಭಕೋರಲು ಪಾರ್ಟಿಗೆ ಬಂದಿದ್ರು. (ಫೋಟೋ ಕೃಪೆ: ವೈರಲ್ ಭಯಾನಿ)
6/ 9
ಗಾಯಕಿ ಅಲ್ಕಾ ಯಾಗ್ನಿಕ್ ಕೂಡ ಪಾರ್ಟಿಯಲ್ಲಿ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. (ಫೋಟೋ ಕೃಪೆ: ವೈರಲ್ ಭಯಾನಿ)
7/ 9
ನಟ ಶತ್ರುಘ್ನ ಸಿನ್ಹಾ ಕೂಡ ಸುಭಾಷ್ ಘಾಯ್ ಅವರಿಗೆ ಶುಭ ಹಾರೈಸಿದ್ದಾರೆ. (ಫೋಟೋ ಕೃಪೆ: ವೈರಲ್ ಭಯಾನಿ)
8/ 9
ಸುಭಾಷ್ ಘಾಯ್ ಅವರ ಕೇಕ್ ಕತ್ತರಿಸುವಾಗ ಸಲ್ಮಾನ್ ಖಾನ್ ಸಹ ಸಲ್ಲು ಕಣ್ಣು ಐಶ್ವರ್ಯ ರೈನನ್ನೇ ಹುಡುಕುತ್ತಿತ್ತು. (ಫೋಟೋ ಕೃಪೆ: ವೈರಲ್ ಭಯಾನಿ)
9/ 9
ಸಲ್ಮಾನ್ ಖಾನ್ ಮತ್ತು ಸುಭಾಷ್ ಘಾಯ್ ಪಾಪರಾಜಿಗಳೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.. ಸುಭಾಷ್ ಘಾಯ್ ಬಾಲಿವುಡ್ನ ಶೋಮ್ಯಾನ್ ಎಂದು ಕರೆಯುತ್ತಾರೆ. ಮಾಧುರಿ ದೀಕ್ಷಿತ್, ಮಹಿಮಾ ಚೌಧರಿ ಮುಂತಾದ ಅನೇಕ ನಟಿಯರು ಸುಭಾಷ್ ಘಾಯ್ ಅವರ ಚಿತ್ರಗಳ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟಿದ್ದಾರೆ.