Prabhas in Salaar: ಸಲಾರ್‌ನಲ್ಲಿ ಪ್ರಭಾಸ್ ಖಡಕ್ ಲುಕ್! ಇಲ್ಲಿವೆ ನೋಡಿ ಎಕ್ಸ್‌ಕ್ಲೂಸಿವ್ ಫೋಟೋಸ್

ಪ್ರಭಾಸ್ ಹುಟ್ಟುಹಬ್ಬದಂದು ಅಭಿಮಾನಿಗಳು ಸಾಕಷ್ಟು ಟ್ರೀಟ್‌ಗಳನ್ನು ಪಡೆಯುತ್ತಿದ್ದಾರೆ. ಪ್ರಾಜೆಕ್ಟ್ ಕೆ ಮತ್ತು ಆದಿಪುರುಷದಿಂದ ಪೋಸ್ಟರ್‌ಗಳು ಬಂದವು. ಇದೀಗ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನ ಸಲಾರ್ ಹೇಗಿರುತ್ತೆ ಎನ್ನುವ ಕುತೂಹಲವೇ? ಅದಕ್ಕೆ ಇಲ್ಲಿದೆ ಉತ್ತರ...

First published: