Salaar v/s KGF2: ಯಶ್​​-ಪ್ರಭಾಸ್​​ ಮುಖಾಮುಖಿ; ಪ್ರಶಾಂತ್​ ನೀಲ್​​ರ ಎರಡು ಚಿತ್ರ ಒಂದೇ ದಿನ ಬಿಡುಗಡೆ

ಕೋವಿಡ್​ ಕಾರಣದಿಂದಾಗಿ ಮತ್ತೊಮ್ಮೆ ಕೆಜಿಎಫ್​2 ಬಿಡುಗಡೆ ದಿನಾಂಕ ಮುಂದೆ ಹೋಗಿದ್ದು, ಚಿತ್ರ ಬಿಡುಗಡೆಯ ಹೊಸ ದಿನಾಂಕವನ್ನು ಇಂದು ಚಿತ್ರತಂಡ ಘೋಷಿಸಿದೆ. ಮತ್ತೊಂದು ವಿಶೇಷ ಎಂದರೆ, ಇದೇ ದಿನದಂದು ಪ್ರಶಾಂತ್​ ನೀಲ್​ ನಿರ್ದೇಶನದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಸಲಾರ್​ ಕೂಡ ಬಿಡುಗಡೆಯಾಗಲಿದೆ. ಈ ಮೂಲಕ ಪ್ರಶಾಂತ್​ ನೀಲ್​ ಅವರ ಎರಡು ಚಿತ್ರಗಳು ಒಂದೇ ದಿನ ಬಿಡಗಡೆಗೊಳ್ಳಲಿದೆ.

First published: