Sai Pallavi: ಮತ್ತೊಮ್ಮೆ ಗೋಲ್ಡ್​ ಮೆಡಲ್ ತಮ್ಮದಾಗಿಸಿಕೊಂಡ ಫಿದಾ ಬೆಡಗಿ, ಶ್ಯಾಮ್‌ ಸಿಂಗ್‌ ರಾಯ್ ಚಿತ್ರದ ಅಭಿನಯಕ್ಕೆ ಬಿಹೈಂಡ್ ದಿ ವುಡ್ಸ್ ಪ್ರಶಸ್ತಿ

Sai Pallavi Wins A Award: ಆಕ್ಷನ್ ಸ್ಕೋಪ್ ಇರುವ ಪಾತ್ರಗಳಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸಾಯಿಪಲ್ಲವಿ ಉತ್ತಮ ನಟಿ ಎಂದು ಹೆಸರು ಪಡೆದಿದ್ದಾರೆ. ಶ್ಯಾಮಸಿಂಗ ರಾಯ್ ಚಿತ್ರದಲ್ಲಿನ ಅಭಿನಯಕ್ಕಾಗಿ ಸಾಯಿಪಲ್ಲವಿ ಬಿಹೈಂಡ್ ದಿ ವುಡ್ಸ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

First published: