ಇತ್ತೀಚಿನ ದಿನಗಳಲ್ಲಿ ಜೀನತ್ ಅಮಾನ್ ಅವರಂತಹ ಹಿರಿಯ ನಟಿಯರೂ ಸಹ Instagram ನಲ್ಲಿ ಖಾತೆ ತೆರೆದಿದ್ದಾರೆ. 70 ಮತ್ತು 80 ರ ದಶಕದ ಕೆಲವು ನಟಿಯರು ಇಲ್ಲಿಯವರೆಗೆ ಸೋಶಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡಿಲ್ಲ. ಅಂತಹ ನಟಿಯರಲ್ಲಿ ಲೆಜೆಂಡ್ ರೇಖಾ ಕೂಡ ಒಬ್ಬರು. ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ರೇಖಾ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದಾರೆ. (ಫೈಲ್ ಫೋಟೋ)