Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಪಾಪರಾಜಿಗಳ ಮುತ್ತಿಕೊಳ್ತಾರೆ. ಕೆಲವೊಮ್ಮೆ ನಟ-ನಟಿಯರು ಕ್ಯಾಮೆರಾಗೆ ಪೋಸ್ ಕೊಡ್ತಾರೆ. ಖಾಸಗಿ ಫೋಟೋ, ಪ್ರಶ್ನೆಗಳಿಗೆ ಕೆಲವು ಬಾರಿ ಸೆಲೆಬ್ರಿಟಿಗಳು ಸಿಟ್ಟಾಗಿರುವ ಅನೇಕ ಉದಾಹರಣೆ ಇದೆ. ಇದೀಗ ಪಾಪರಾಜಿಗಳ ಮೇಲೆ ಸೈಫ್ ಅಲಿ ಖಾನ್ ಕೆಂಡಕಾರಿದ್ದಾರೆ.

First published:

  • 18

    Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

    ನಟಿ ಕರೀನಾ ಕಪೂರ್ ಜೊತೆ ಹೋಗ್ತಿದ್ದ ಸೈಫ್ ಅಲಿ ಖಾನ್ ಅವರನ್ನು ಪಾಪರಾಜಿಗಳಿ ಫೋಟೋಗೆ ಪೋಸ್ ಕೊಡುವಂತೆ ಹೇಳಿದ್ದಾರೆ. ಪದೇ ಪದೇ ಸೈಫ್ ಅಲಿ ಖಾನ್ ಜೋಡಿಯನ್ನು ಕರೆದಾಗ ಸಿಟ್ಟಾದ ಸೈಫ್ ಅಲಿ ನಮ್ಮ ಬೆಡ್ರೂಂಗೆ ಬಂದುಬಿಡಿ ಎಂದು ಗರಂ ಆಗಿ ಹೇಳಿದ್ದಾರೆ.

    MORE
    GALLERIES

  • 28

    Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

    ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಅವರು ನಟಿ ಮಲೈಕಾ ಅರೋರಾ ಅವರ ಬರ್ತ್ಡೇ ಪಾರ್ಟಿಗೆ ತೆರಳಿದ್ದರು. ಪಾರ್ಟಿ ಮುಗಿಸಿಕೊಂಡು ಮನೆಗೆ ಮರಳಿದ್ದಾರೆ. ಈ ವೇಳೆ ತುಂಬಾ ಟೈಮ್ ಕೂಡ ಆಗಿತ್ತು.

    MORE
    GALLERIES

  • 38

    Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

    ಪಾರ್ಟಿ ಮುಗಿಸಿ ಹೋಗ್ತಿದ್ದ ಜೋಡಿ ಹಿಂದೆ ಬಿದ್ದ ಪಾಪರಾಜಿಗಳು ಕ್ಯಾಮೆರಾ ಹಿಡಿದು ಸೈಫ್ ಮನೆ ಮುಂದೆ ಕಾದು ನಿಂತಿದ್ದರು. ಸೈಫ್ ಹಾಗೂ ಕರೀನಾ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಫೋಟೋ ಫೋಟೋ ಎಂದು ಕೂಗಿದ್ದಾರೆ.

    MORE
    GALLERIES

  • 48

    Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

    [caption id="attachment_989689" align="alignnone" width="1200"] ಪಾರ್ಟಿ ಮುಗಿಸಿ ಬಂದಿದ್ದರಿಂದ ಸೈಫ್ ದಂಪತಿ ಸುಸ್ತಾಗಿದ್ರು. ಮನೆ ಒಳಗೆ ತೆರಳುತ್ತಿದ್ರು. ಕ್ಯಾಮೆರಾಗೆ ಪೋಸ್ ನೀಡುವಂತೆ ಬಲವಂತ ಮಾಡಿದ್ದಾರೆ. ಈ ವೇಳೆ ಸಿಟ್ಟಾದ ಸೈಫ್ ಅಲಿ ಖಾನ್ ಒಂದು ಕೆಲಸ ಮಾಡಿ, ನೀವು ನಮ್ಮ ಬೆಡ್ರೂಂಗೆ ಬಂದು ಬಿಡಿ’ ಎಂದು ಜೋರಾಗಿ ಹೇಳಿದ್ದಾರೆ.

    [/caption]

    MORE
    GALLERIES

  • 58

    Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

    ಇದನ್ನು ಕೇಳಿದ ಕೆಲ ಪಾಪರಾಜಿಗಳು ‘ಇಲ್ಲ ಇಲ್ಲ’ ಎಂದು ಹೇಳಲು ಹೊರಟ್ರು. ಬಳಿಕ ಸೈಫ್ ಅಲಿ ಖಾನ್ ತಿರುಗಿ ಕೂಡ ನೋಡದೇ ಮನೆ ಒಳಗೆ ತೆರಳಿದ್ದಾರೆ. ಸೈಫ್ ಅಲಿ ಖಾನ್ ಸಿಟ್ಟಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 68

    Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

    ಕರೀನಾ ಕಪೂರ್ ಅವರು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರು ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 78

    Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

    ಇತ್ತೀಚೆಗೆ ನಟಿ ಆಲಿಯಾ ಭಟ್ ಕೂಡ ಪಾಪರಾಜಿಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದರು. ಮನೆಯಲ್ಲಿ ಇರುವ ಸಂದರ್ಭದಲ್ಲಿ ಪಕ್ಕದ ಬಿಲ್ಡಿಂಗ್​ನಿಂದ ಅವರ ಫೋಟೋಗಳನ್ನು ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು.

    MORE
    GALLERIES

  • 88

    Bollywood Couple: 'ನಮ್ಮ ಬೆಡ್ ರೂಮ್​ಗೆ ಬಂದು ಬಿಡಿ'! ಪಾಪರಾಜಿಗಳ ವಿರುದ್ಧ ಸೈಫ್ ಅಲಿ ಖಾನ್ ಕೆಂಡಾಮಂಡಲ

    ಖಾಸಗಿ ಫೋಟೋಗಳನ್ನು ತಮ್ಮ ಗಮನಕ್ಕೆ ಬರದಂತೆ ತೆಗೆದಿದ್ದು ತಪ್ಪು ಎಂದ್ರು. ಫೋಟೋ ನೋಡಿದ ಆಲಿಯಾ ಅಸಮಾಧಾನ ಹೊರ ಹಾಕಿದ್ದಾರೆ. ಇದು ಖಾಸಗಿತನಕ್ಕೆ ಬಂದ ಧಕ್ಕೆ ಎಂದು ಹೇಳಿಕಿಡಿಕಾರಿದ್ರು.

    MORE
    GALLERIES