Bunty Aur Babli 2: ಅಭಿಷೇಕ್ ಬಚ್ಚನ್​​ ಜಾಗಕ್ಕೆ ಬಂದ ಸೈಫ್​ ಅಲಿ ಖಾನ್​: ಚಿತ್ರೀಕರಣ ಮುಗಿಸಿದ ಬಂಟಿ ಔರ್​ ಬಬ್ಲಿ 2 ಚಿತ್ರತಂಡ..!

Rani And Saif Ali Khan: ಅಭಿಷೇಕ್​​ ಬಚ್ಚನ್​ ಹಾಗೂ ರಾಣಿ ಮುಖರ್ಜಿ ಅಭಿನಯಿಸಿರುವ ಬಂಟಿ ಔರ್ ಬಬ್ಲಿ ಸಿನಿಮಾದ ಪಾರ್ಟ್​ 2 ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಈ ಸಲ ಅಭಿಷೇಕ್​ ಜಾಗವನ್ನು ಸೈಫ್​ ಅಲಿ ಖಾನ್​ ತುಂಬಿದ್ದಾರೆ. ಆದರೆ ಅಭಿಷೇಕ್​ ಅವರನ್ನು ಈ ಸಿನಿಮಾದಿಂದ ಕೈ ಬಿಡಲು ಕಾರಣವಿದೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: