Sai Pallavi: ತಂಗಿಯನ್ನೇ ತ್ಯಾಗಮಯಿ ಎಂದು ಭಾವುಕರಾದ ನ್ಯಾಚುರಲ್​ ಬ್ಯೂಟಿ ಸಾಯಿ ಪಲ್ಲವಿ..!

Rare Photos Of Sai Pallavi: ಸಾಮಾಜಿಕ ಜಾಲತಾಣದಲ್ಲಿ ಆದಷ್ಟು ಕಡಿಮೆ ಕಾಣಿಸಿಕೊಳ್ಳುವ ನ್ಯಾಚುರಲ್​ ಬ್ಯೂಟಿ ಸಾಯಿ ಪಲ್ಲವಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ತಂಗಿ ಜೊತೆಗಿನ ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಂಗಿ ಹಾಗೂ ತಮ್ಮ ಸಂಬಂಧದ ಕೆಲವು ಗುಟ್ಟುಗಳನ್ನು ಭಾವುಕರಾಗಿ ಬಿಚ್ಚಿಟ್ಟಿದ್ದಾರೆ. (ಚಿತ್ರಗಳು ಕೃಪೆ: ಸಾಯಿ ಪಲ್ಲವಿ ಇನ್​ಸ್ಟಾಗ್ರಾಂ ಖಾತೆ)

First published: