Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ತಮ್ಮ 28ನೇ ಚಿತ್ರ SSMB28 ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಚಿತ್ರೀಕರಣ ಹೈದರಾಬಾದ್​ನಲ್ಲಿ ಭರದಿಂದ ಸಾಗಿದೆ. ಚಿತ್ರತಂಡಕ್ಕೆ ಅನೇಕ ಸ್ಟಾರ್ ನಟರ ಸೇರ್ಪಡೆಯಾಗ್ತಿದೆ.

First published:

  • 19

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    ಮಹೇಶ್ ತಮ್ಮ 28ನೇ ಸಿನಿಮಾವನ್ನು ತ್ರಿವಿಕ್ರಮ್ ಜೊತೆ ಮಾಡುತ್ತಿದ್ದಾರೆ. ಈ ಸಿನಿಮಾದ ಹೊಸ ಶೆಡ್ಯೂಲ್ ಇತ್ತೀಚೆಗೆ ಶುರುವಾಗಿದೆ. ತ್ರಿವಿಕ್ರಮ್ ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್ ಟೈನರ್ ಆಗಿ ಸಿನಿಮಾ ಮೂಡಿ ಬರಲಿದೆ. ಮ್ಯೂಸಿಕ್ ಸಿಟ್ಟಿಂಗ್ ಗಾಗಿ ತಂಡ ಈಗಾಗಲೇ ದುಬೈಗೆ ಹೋಗಿದ್ದ ತಂಡ, ಇದೀಗ ಹೈದರಾಬಾದ್​ನ ಸಾರಥಿ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡ್ತಿದೆ.

    MORE
    GALLERIES

  • 29

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    ಜೆಮಿನಿ ಗಣೇಶನ್ ಅವರ ಪುತ್ರಿ ನಟಿ ರೇಖಾ ಮಹೇಶ್ ಬಾಬು ಅವರ 28ನೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಬಾಬು ಅಭಿನಯದ SSMB28 ಚಿತ್ರದಲ್ಲಿ ರೇಖಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಮಾತು ಸಹ ಕೇಳಿಬರ್ತಿದೆ

    MORE
    GALLERIES

  • 39

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾಗಳಲ್ಲಿ ಅನೇಕ ಹಿರಿಯ ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಈ ಹಿಂದೆ ಸಿನಿಮಾಗಳಲ್ಲೂ ಖುಷ್ಬು ಮತ್ತು ಟಬು ಅವರಂತಹ ಅನೇಕ ಹಿರಿಯ ನಟಿಯರನ್ನು ಅಭಿನಯಿಸಿದ್ರು. ಈಗ ಮಹೇಶ್ ಬಾಬು ಜೊತೆಗಿನ ಆಕ್ಷನ್ ಕಾಮಿಡಿ ಚಿತ್ರಕ್ಕಾಗಿ ರೇಖಾ ಅವರನ್ನು ತ್ರಿವಿಕ್ರಮ್ ಭೇಟಿಯಾಗಿದ್ದಾರೆ.

    MORE
    GALLERIES

  • 49

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    SSMB28 ಮಹೇಶ್ ಬಾಬು ಮೊದಲ ಪ್ಯಾನ್ ಇಂಡಿಯಾ ಮೂವಿ ಆಗಿದೆ. ತೆಲುಗು ಜೊತೆಗೆ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಮಹೇಶ್ ಬಾಬು ಚಿತ್ರಕ್ಕೆ ರೇಖಾ ಬರುತ್ತಿರುವುದು ನಿಜವಾದರೆ, ಅದು ಸೌತ್ ಸಿನಿ ಪ್ರೇಮಿಗಳಿಗೆ ದೊಡ್ಡ ಗಿಫ್ಟ್ ಆಗಿದೆ.

    MORE
    GALLERIES

  • 59

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    ಅದು ಹಾಗಿದ್ದರೆ ಮಹೇಶ್ ಬಾಬು-ತ್ರಿವಿಕ್ರಮ್ ಚಿತ್ರದ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಹರಿದಾಡುತ್ತಿದ್ದು. ಇತ್ತೀಚೆಗಷ್ಟೇ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಿನಿಮಾದಲ್ಲಿ ತಂಗಿಯ ಪಾತ್ರವಿರುತ್ತದೆ. ಈ ಸಿನಿಮಾದ ಇಡೀ ಕಥೆ ತಂಗಿಯ ಪಾತ್ರದ ಸುತ್ತ ಸುತ್ತುತ್ತದೆಯಂತೆ.

    MORE
    GALLERIES

  • 69

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    ಈ ಬಹು ನಿರೀಕ್ಷಿತ ಚಿತ್ರವನ್ನು ಎಸ್ ರಾಧಾ ಕೃಷ್ಣ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ನಾಯಕ ನಟ ಮಹೇಶ್ ಬಾಬುಗೆ ನಾಯಕಿಯಾಗಿ ಪೂಜಾ ಹೆಗ್ಡೆ ಮತ್ತು ಸಂಯುಕ್ತಾ ಮೆನನ್ ನಟಿಸುತ್ತಿದ್ದಾರೆ.

    MORE
    GALLERIES

  • 79

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    ಮಹೇಶ್ ಬಾಬು ಕೈಯಲ್ಲಿ RRR ಖ್ಯಾತಿಯ ಎಸ್ಎಸ್ ರಾಜಮೌಳಿ ಸಿನಿಮಾ ಕೂಡ ಇದೆ. ಅದೂ ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಿನ್ಸ್ ಮಹೇಶ್ ಬಾಬು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚೋದನ್ನು ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    MORE
    GALLERIES

  • 89

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    ಸೂಪರ್​ ಸ್ಟಾರ್​ ಮಹೇಶ್ ಬಾಬು ಅಭಿನಯದ ಸರ್ಕಾರ ವಾರಿ ಪಟ ಚಿತ್ರದ ಯಶಸ್ಸಿನ ಬಳಿಕ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರತಂಡ ತನ್ನ ಮೊದಲ ಶೆಡ್ಯೂಲ್ ಕೂಡ ಪೂರ್ಣಗೊಳಿಸಿದೆ.

    MORE
    GALLERIES

  • 99

    Tollywood: ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ! ಯಾವ ಪಾತ್ರದಲ್ಲಿ ಮಿಂಚುತ್ತಾರೆ ನ್ಯಾಚುರಲ್ ಬ್ಯೂಟಿ?

    ಮಹೇಶ್ ಬಾಬು ಅದ್ಧೂರಿ ಸಾಹಸ ದೃಶ್ಯದ ಚಿತ್ರೀಕರಣ ಕೂಡ ನಡೆಯಲಿದೆಯಂತೆ. ಆಗಸ್ಟ್ 11, 2023 ರಂದು ಈ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ನಿರ್ದೇಶಕರು ಮತ್ತು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.

    MORE
    GALLERIES