Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

Sai Pallavi: ಸ್ಯಾಂಡಲ್​ವುಡ್ ನಿಂದ ಹಾಲಿವುಡ್​ವರೆಗೆ, ಎಲ್ಲಾ ನಟಿಯರೂ ತಮ್ಮ ಮುಖಕ್ಕೆ ಮೇಕಪ್ ಹಚ್ಚಿಕೊಂಡು ಕ್ಯಾಮೆರಾ ಮುಂದೆ ಕಾಣಿಸಿಕೊಳ್ತಾರೆ. ಮೇಕಪ್ ಇಲ್ಲದೆ ಸ್ಟಾರ್ ನಟಿಯರು ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಆದ್ರೆ ನಟಿ ಸಾಯಿ ಪಲ್ಲವಿ ಮಾತ್ರ ಕೊಂಚ ಡಿಫರೆಂಟ್, ಅವ್ರು ಮೇಕಪ್ ಬಗ್ಗೆ ಹೇಳಿದ್ದೇನು?

First published:

  • 18

    Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

    ನಟಿ ಮಣಿಯರಿಗೆ ಮೇಕಪ್ ಅಚ್ಚುಮೆಚ್ಚಾಗಿದೆ. ಸೌಂದರ್ಯ ಹೆಚ್ಚಿಸಲು ಅನೇಕ ಸ್ಟಾರ್​ಗಳು ಮೇಕಪ್  ಹಾಕಿಕೊಳ್ತಾರೆ. ತೆರೆ ಮೇಲೆ ಬರಲು ಮೇಕಪ್ ಬೇಕೇಬೇಕು ಅಂತಾರೆ. ಆದ್ರೆ ಅಪರೂಪಕ್ಕೆ ಕೆಲ ಸ್ಟಾರ್ ಮೇಕಪ್ ಇಲ್ಲದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ತಾರೆ.

    MORE
    GALLERIES

  • 28

    Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

    ಮೇಕಪ್ ನಿಂದ ದೂರ ಉಳಿಯುವ ಒಬ್ಬ ಸೆಲೆಬ್ರಿಟಿ ಇದ್ದಾರೆ. ಅವರೇ ಸೌತ್ ನಟಿ ಸಾಯಿಪಲ್ಲವಿ. ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಮೇಕಪ್ ಮಾಡುವುದಿಲ್ಲ. ಇದರ ಹಿಂದಿನ ಕಾರಣವನ್ನು ನಟಿ ಈಗ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 38

    Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

    ಸಾಯಿ ಪಲ್ಲವಿ ಟಾಲಿವುಡ್ ಜನಪ್ರಿಯ ನಟಿಯಾಗಿದ್ದು, ಯಾವುದೇ ಮೇಕಪ್ ಇಲ್ಲದೇ ಅಭಿಮಾನಿಗಳ ಮನಗೆದ್ದ ಚೆಲುವೆ ಅಂದ್ರೆ ಅದು ಸಾಯಿ ಪಲ್ಲವಿ, ಮಲಯಾಳಂ ಚಿತ್ರ ‘ಪ್ರೇಮಂ’ ಮೂಲಕ ಸಾಯಿ ಪಲ್ಲವಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು.

    MORE
    GALLERIES

  • 48

    Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

    ಇತ್ತೀಚೆಗೆ ವೆಬ್ ಪೋರ್ಟಲ್​ಗೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ತಾನು ಮೇಕಪ್ ಹಾಕದಿರಲು ಕಾರಣವನ್ನು ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ' ನನಗೆ ಮೇಕಪ್ ಹಚ್ಚಿದ್ರೆ ಒಂದು ರೀತಿಯ ಒತ್ತಡ ಹೆಚ್ಚುತ್ತದೆ. ಯಾವುದೇ ಮೇಕಪ್​ನಲ್ಲೂ ನನಗೆ ನಂಬಿಕೆ ಇಲ್ಲ ಎಂದಿದ್ದಾರೆ'.

    MORE
    GALLERIES

  • 58

    Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

    ಇದು ನನ್ನ ಅಭಿಪ್ರಾಯ ಎಂದು ನಟಿ ಸಾಯಿ ಪಲ್ಲವಿ ಹೇಳಿದ್ದಾರೆ. ಇತರರ ಬಗ್ಗೆ ನನಗೆ ತಿಳಿದಿಲ್ಲ. ಮೇಕಪ್ ಲುಕ್ ಅನೇಕರಿಗೆ ಇಷ್ಟವಾಗುತ್ತದೆ. ಆದ್ರೆ ನಾನು ಕೊಂಚ ಡಿಫರೆಂಟ್ ಮೇಕಪ್ ಇಲ್ಲದೆ ಕ್ಯಾಮೆರಾ ಮುಂದೆ ಬರಲು ಬಯಸುವುದಾಗಿ ನಟಿ ಹೇಳಿದ್ದಾರೆ.

    MORE
    GALLERIES

  • 68

    Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

    ಸಿನಿಮಾ ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದಾಗಿ ಸಾಯಿ ಪಲ್ಲವಿ ಹೇಳಿದ್ದಾರೆ. ಚಿತ್ರದ ಬಗ್ಗೆ ತಿಳಿಯಲು ನಾನು ನಿರ್ದೇಶಕ ಅಥವಾ ನಿರ್ಮಾಪಕರೊಂದಿಗೆ ಮಾತಾಡಲು ಬಯಸುತ್ತೇನೆ ನನಗೆ ಯಾವುದೇ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ನಟಿ  ಹೇಳಿದ್ದಾರೆ.

    MORE
    GALLERIES

  • 78

    Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

    ಸಾಯಿ ಪಲ್ಲವಿ ಅದ್ಭುತ ಡ್ಯಾನ್ಸರ್. ಸಿನಿಮಾಗಳಲ್ಲಿ ತನ್ನ ಡ್ಯಾನ್ಸ್ ಮೂಲಕವೇ ಅಭಿಮಾನಿಗಳ ಮನಗೆದ್ದಿದ್ದಾರೆ. ನನಗೆ ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ ಮತ್ತು ಸರೋಜ್ ಖಾನ್ ಅವರೇ ಸ್ಫೂರ್ತಿ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

    MORE
    GALLERIES

  • 88

    Sai Pallavi: ಮೇಕಪ್ ಹಚ್ಚಿದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತಾ? ನಟಿ ಸಾಯಿ ಪಲ್ಲವಿ ಹೇಳಿದ್ದೇನು?

    ನಾನು ಫಿಟ್ ಆಗಿರಲು ಡ್ಯಾನ್ಸ್ ಕಾರಣ ಎಂದು ನಟಿ ಸಾಯಿ ಪಲ್ಲವಿ ಹೇಳಿದ್ದಾರೆ. ಡ್ಯಾನ್ಸ್ ನನ್ನನ್ನು ಶಿಸ್ತುಗೊಳಿಸುವಲ್ಲಿ ಅಥವಾ ನನ್ನ ದೇಹ ಫಿಟ್ ಆಗಿರಲು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಮೂರು ವರ್ಷಗಳ ಅನೇಕ ಹಾಡುಗಳಿಗೆ ಸ್ಟೆಪ್ ಹಾಕಿದ್ದೇನು ಎಂದು ನಟಿ ಹೇಳಿದ್ರು.

    MORE
    GALLERIES