Sai Pallavi: ಕೀರ್ತಿ ಸುರೇಶ್​​ಗೆ ಆ ವಿಷಯದಲ್ಲಿ ಪೈಪೋಟಿ ನೀಡಲಿರುವ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಈಗ ತೆಲುಗಿನ ವಿರಾಟ ಪರ್ವಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ನಾಯಕ ರಾಣಾ. ತೆಲಂಗಾಣ ಬಾಕ್​ ಡ್ರಾಪ್​​ನಲ್ಲಿ ಪರಿಯಾಡಿಕಲ್​ ಪ್ರೇಮಕಥೆ ಆಧಾರಿತ ಪೊಲಿಟಿಕಲ್​ ಥ್ರಿಲರ್​ ಸಿನಿಮಾ ಇದಾಗಿದೆ.

First published: