Sai Pallavi: ಮದುವೆ ಸ್ಕ್ವಾಡ್​ ಜತೆ ಸಹಜ ಸುಂದರಿ ಸಾಯಿ ಪಲ್ಲವಿ..!

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುವ ಸಹಜ ಸುಂದರಿ ಸಾಯಿ ಪಲ್ಲವಿ ಇತ್ತೀಚೆಗೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ತಾನು ಮದುವೆ ಸ್ಕ್ವಾಡ್ ಜತೆ ಇರುವುದಾಗಿ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ. ಸಾಯಿ ಪಲ್ಲವಿ ಅವರ ಈ ಫೋಟೋಗಳು ಸದ್ಯ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. (ಚಿತ್ರಗಳು ಕೃಪೆ: ಸಾಯಿ ಪಲ್ಲವಿ ಇನ್​ಸ್ಟಾಗ್ರಾಂ ಖಾತೆ)

First published: