Sai Pallavi: ಲಾಕ್​ಡೌನ್​ ಸಡಿಲಗೊಂಡ ನಂತರ ಪ್ರಕೃತಿ ಜೊತೆ ಕಾಲ ಕಳೆಯುತ್ತಿರುವ ಸಾಯಿ ಪಲ್ಲವಿ..!

Sai Pallavi: ಸಾಯಿ ಪಲ್ಲವಿ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ತಮ್ಮ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು, ನಾಗ ಚೈತನ್ಯ ಜೊತೆ ನಟಿಸುತ್ತಿರುವ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈಗ ಕೊಂಚ ಬಿಡುವು ಮಾಡಿಕೊಂಡು ಪ್ರಕೃತಿ ಜೊತೆ ಕೊಂಚ ಸಮಯ ಕಳೆಯುತ್ತಿದ್ದಾರೆ. (ಚಿತ್ರಗಳು ಕೃಪೆ: ಸಾಯಿ ಪಲ್ಲವಿ ಇನ್​ಸ್ಟಾಗ್ರಾಂ ಖಾತೆ)

First published: