Sai Pallavi: ತಾತನ 85ನೇ ಹುಟ್ಟುಹಬ್ಬದಂದು ಕ್ಯೂಟ್​ ಫೋಟೋ ಶೇರ್ ಮಾಡಿದ ಸಾಯಿ ಪಲ್ಲವಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಸಾಯಿ ಪಲ್ಲವಿ ಆಗಾಗ ತಮ್ಮ ತಂಗಿ ಹಾಗೂ ಸ್ನೇಹಿತರ ಜತೆಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ಸಹೋದರಿಯ ಜತೆ ತಮ್ಮ ಅಜ್ಜಿ-ತಾತನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸಾಯಿ ಪಲ್ಲವಿ ಇನ್​ಸ್ಟಾಗ್ರಾಂ ಖಾತೆ)

First published: