Sai Pallavi: ಫ್ಯಾಮಿಲಿ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ; ಕುಟುಂಬ ಜೊತೆ ಸಖತ್ ಪೋಸ್

Sai Pallavi: ತನ್ನ ಗ್ಲಾಮರ್ ಹೊರತಾಗಿ, ಸಾಯಿ ಪಲ್ಲವಿ ದಕ್ಷಿಣ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಎಷ್ಟೇ ದೊಡ್ಡ ನಾಯಕರಾದರೂ ಇಷ್ಟವಿಲ್ಲದಿದ್ರೆ ಸಿನಿಮಾವನ್ನು ತಿರಸ್ಕರಿಸುವ ಕೆಲವೇ ಕೆಲವು ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರಾಗಿದ್ದಾರೆ.

First published: