Sai Pallavi: ಓಣಂ ಸದ್ಯ ಅಂದ್ರೆ ಸಾಯಿ ಪಲ್ಲವಿಗೆ ಸಿಕ್ಕಾಪಟ್ಟೆ ಇಷ್ಟ! ತಮ್ಮ ಅಭಿಮಾನಿಗಳಿಗೆ ನಟಿ ಹೇಳಿದ್ದಿಷ್ಟು

Sai Pallavi: ಮಾಲಿವುಡ್ ನಟಿ ಸಾಯಿ ಪಲ್ಲವಿಗೆ ಕೇರಳದ ಜೊತೆ ವಿಶೇಷ ನಂಟಿದೆ. ಸಾಯಿ ಪಲ್ಲವಿಯ ಮೊದಲ ಸಿನಿಮಾ ಆಗಿದ್ದೇ ಮಾಲಿವುಡ್​​ನಲ್ಲಿ. ನಟಿ ಇತ್ತೀಚೆಗೆ ಓಣಂಗೆ ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

First published: