Sai Pallavi: 12 ವರ್ಷಕ್ಕೆ ಈ ಪಾಟಿ ದುಡ್ಡು ಮಾಡಿದ್ದಾರೆ ಸಾಯಿ ಪಲ್ಲವಿ! ಅದೇನ್​ ವೈಭೋಗ ಅಂತೀರಾ, ಏನೆನೆಲ್ಲಾ ಇದೆ ನೋಡಿ

ಸಾಯಿಲ್ಲವಿ ತಮಿಳುನಾಡಿನ ಊಟಿ ಬಳಿಯ ಕೊಟ್ಟಗಿರಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ತಾಯಿ ರಾಧಾಮಣಿ ಪುಟ್ಟಪರ್ತಿ ಅವರು ಸಾಯಿಬಾಬಾ ಅವರ ಭಕ್ತೆಯಾಗಿದ್ದರು, ಆದ್ದರಿಂದ ಅವರು ಸಾಯಿಯನ್ನು ಹೆಸರಿನೊಂದಿಗೆ ಸೇರಿಸಿಕೊಂಡರು. ಸಾಯಿ ಪಲ್ಲವಿಗೆ 30 ವರ್ಷ. ಅವರು 12 ವರ್ಷಗಳ ಹಿಂದೆ ಉದ್ಯಮಕ್ಕೆ ಪ್ರವೇಶಿಸಿದರು. ತೆಲುಗಿನಲ್ಲಿ ಬಂದ ಫಿದಾ ಎಲ್ಲರನ್ನು ಫಿದಾ ಮಾಡಿತ್ತು. ಆದರೆ ಸಾಯಿ ಪಲ್ಲವಿ ಈ 12 ವರ್ಷಗಳಲ್ಲಿ ಎಷ್ಟು ಕೋಟಿ ಗಳಿಸಿದ್ದಾರೆ ಎಂಬುದನ್ನು ಇಲ್ಲಿ ನೋಡಿ

First published: