Sai Pallavi: ಸಸ್ಯಹಾರಿಯಾಗಿದ್ರೂ ಅವ್ರಿಗೋಸ್ಕರ ನಾನ್​ವೆಜ್​ ಡಿಶ್​ ರೆಡಿ ಮಾಡಿದ್ರಂತೆ ಸಾಯಿ ಪಲ್ಲವಿ! ಯಾರದು ಸ್ಪೆಷಲ್​ ವ್ಯಕ್ತಿ?

Sai Pallavi: ಸಾಯಿ ಪಲ್ಲವಿ.. ಇವರು ಮಾಡಿದ ಸಿನಿಮಾಗಳೆಲ್ಲಾ ಸೂಪರ್​ ಹಿಟ್​. ಇವರು ಸೆಲೆಕ್ಟ್​ ಮಾಡುವ ಕಥೆಗಳು ಕೂಡ ಹಾಗೇ ಇರುತ್ತವೆ. ಸದ್ಯಕ್ಕೆ ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ ಅಭಿನಯದ ವಿರಾಟಪರ್ವಂ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರುತ್ತಿದೆ.

First published: