Pushpa 2: ಪುಷ್ಪಾ 2 ಸಿನಿಮಾದಲ್ಲಿ 2 ನಿಮಿಷದ ರೋಲ್​ಗಾಗಿ ಸಾಯಿ ಪಲ್ಲವಿ ಸಂಭಾವನೆ ಎಷ್ಟು ಗೊತ್ತೇ?

Pushpa 2: ಪುಷ್ಪ ಸಿನಿಮಾದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್​ ಅಭಿನಯವನ್ನು ಜನ ನೋಡಿದ್ದಾರೆ. ಮುಂದಿನ ಭಾಗದಲ್ಲಿ ಸಾಯಿ ಪಲ್ಲವಿಯನ್ನೂ ನೋಡಲಿದ್ದಾರೆ.

First published: