ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಸಾಯಿ ಪಲ್ಲವಿ ಅವರಿಗೆ ಇಂದು ಬರ್ತ್ಡೇ ಸಂಭ್ರಮ. ನಟಿ ಸುಂದರವಾದ ನಗುವಿನೊಂದಿಗೆ, ಸಹಜ ಅಭಿನಯದೊಂದಿಗೆ ಪ್ರೇಕ್ಷಕರ ಮನಸು ಗೆದ್ದಿದ್ದಾರೆ. ನಟಿಯ ಬರ್ತ್ಡೇ ದಿನ ಅವರ ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ.
2/ 10
ಸಾಯಿ ಪಲ್ಲವಿ ಫನ್ ಲವಿಂಗ್ ಗರ್ಲ್. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ಸಹಜ ಸುಂದರಿ ತುಂಬಾ ಸಿಂಪಲ್ ಆಗಿರಲು ಇಷ್ಟಪಡುತ್ತಾರೆ. ಮನೆ, ಕುಟುಂಬದ ಜೊತೆಗಿ ಫಂಕ್ಷನ್ಸ್, ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ.
3/ 10
ಮಲಯಾಳಂ ಪ್ರೇಮಂ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಈ ಚೆಲುವೆಗೆ ಮಾಲಿವುಡ್ನಲ್ಲಿ ಮೊದಲ ಅವಕಾಶ ಸಿಕ್ಕಿದೆ. ನಂತರದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ ಉತ್ತಮ ಅವಕಾಶಗಳು ಬಂದವು.
4/ 10
ಸಾಯಿ ಪಲ್ಲವಿ ಅವರು ಪ್ರೇಮಂ ಸಿನಿಮಾದಲ್ಲಿ ಮಲರ್ ಎಂಬ ಪಾತ್ರ ಮಾಡಿದ್ದರು. ಇದರಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ ಅವರ ಸಿನಿಮಾ ಸೂಪರ್ ಹಿಟ್ ಆಯಿತು.
5/ 10
ಸಾಯಿ ಪಲ್ಲವಿ ತೆಲುಗಿನಲ್ಲಿ ಫಿದಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರ ಹಳ್ಳಿಯ ಮುಗ್ಧ ಹುಡುಗಿಯ ಪಾತ್ರ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿತು. ಈ ಸಿನಿಮಾದ ಹಾಡುಗಳಂತೂ ಸೂಪರ್ ಹಿಟ್ ಆದವು.
6/ 10
ಅದ್ಭುತ ಡ್ಯಾನ್ಸರ್ ಆಗಿರುವ ಸಾಯಿ ಪಲ್ಲವಿ ತಮಿಳಿನ ರಿಯಾಲಿಟಿ ಶೋ ಮೂಲಕ ಡ್ಯಾನ್ಸರ್ ಆಗಿ ಪರಿಚಯವಾದರು. ನಂತರ ಅವರನ್ನು ನಿವಿನ್ ಪೌಲಿ ಅವರು ಮಲಯಾಳಂ ಚಿತ್ರರಂಗಕ್ಕೆ ಪರಿಚಯಿಸುವ ಮೂಲಕ ನಟಿ ಮನೋರಂಜನಾ ಲೋಕದಲ್ಲಿ ಮಹತ್ವದ ಹೆಜ್ಜೆ ಇಟ್ಟರು.
7/ 10
ಮಲರ್ ಎನ್ನುವ ಪಾತ್ರ ಸೂಪರ್ ಹಿಟ್ ಆಯಿತು. ಮೊದಲ ಸಿನಿಮಾದಲ್ಲಿಯೇ ಸಾಯಿ ಪಲ್ಲವಿ ರಾತ್ರೋ ರಾತ್ರಿ ಸೂಪರ್ಸ್ಟಾರ್ ಆಗಿ ಹೊರಹೊಮ್ಮಿದರು.
8/ 10
ಸಾಯಿ ಪಲ್ಲವಿ ಅವರ ಅಭಿಮಾನಿ ಬಳಗ ದೊಡ್ಡದಿದೆ. ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಸಾಯಿ ಪಲ್ಲವಿ ಅವರ ಸಿಂಪ್ಲಿಸಿಟಿಯೇ ಬಹಳಷ್ಟು ಜನರಿಗೆ ಇಷ್ಟ. ನಟಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆ್ಯಕ್ಷಿವ್ ಆಗಿಲ್ಲ.
9/ 10
ಸಾಯಿ ಪಲ್ಲವಿ ಈಗ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ನಟಿ ಚೆನ್ನೈನಲ್ಲಿ ಆಸ್ಪತ್ರೆ ನಿರ್ಮಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ಏನೂ ಹೇಳಿಲ್ಲ.
10/ 10
ಸಾಯಿ ಪಲ್ಲವಿ ಪುಷ್ಪ 2 ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಸುದ್ದಿಯ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.
First published:
110
Sai Pallavi: ಸೌತ್ ಸುಂದರಿಯ ಕ್ಯೂಟ್ ಫೋಟೋಸ್ ನೋಡಿದ್ರೆ ಕಳೆದೇ ಹೋಗ್ತೀರಿ!