Shyam Singha Roy: ರಿಲೀಸ್​ಗೆ ಸಜ್ಜಾಗುತ್ತಿದೆ ಸಾಯಿ ಪಲ್ಲವಿ-ನಾನಿ ಅಭಿನಯದ ಶ್ಯಾಮ್​ ಸಿಂಗ ರಾಯ್​ ಚಿತ್ರ..!

Sai Pallavi: ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಸಾಯಿ ಪಲ್ಲವಿ ಅಭಿಯದ ಬಹುನಿರೀಕ್ಷಿತ ಸಿನಿಮಾ ಶ್ಯಾಮ್ ಸಿಂಘಾ ರಾಯ್ ರಿಲೀಸ್​ಗೆ ಸಜ್ಜಾಗುತ್ತಿದೆ. ಲಾಕ್​ಡೌನ್​ ನಂತರ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಆರಂಭವಾಗಿವೆ. ಜೊತೆಗೆ ಸಿನಿಮಾ ರಿಲೀಸ್ ಯಾವಾಗ ಅನ್ನೋ ಸುದ್ದಿ ಸಹ ಹೊರ ಬಿದ್ದಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: