Sai Pallavi Saree Photos: ಸೀರೆಯುಟ್ಟು ಕಡಲ ತೀರದಲ್ಲಿ ತಂಗಾಳಿಯಂತೆ ಸುಳಿದಾಡಿದ ನಟಿ ಸಾಯಿ ಪಲ್ಲವಿ

Sai Pallavi : ಡ್ಯಾನ್ಸ್​ ರಿಯಾಲಿಟಿ ಶೋ ಮೂಲಕ ಸಿನಿ ಜಗತ್ತಿಗೆ ಪರಿಚಯವಾದ ನಟಿ ಸಾಯಿ ಪಲ್ಲವಿ ಇಂದು ಬಹುಬೇಡಿಕೆಯ ನಟಿ. ತನ್ನ ಸಹಜ ಸೌಂದರ್ಯ, ಸಹಜ ನಟನೆಯಿಂದ ನ್ಯಾಚುರಲ್​​ ಸ್ಟಾರ್​ ಎನಿಸಿಕೊಂಡಿದ್ದಾರೆ. ಕಡಲ ತಡಿಯಲ್ಲಿ ತಿಳಿ ಬಣ್ಣದ ಸೀರೆಯುಟ್ಟು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ.

First published: