Sai Dharam Tej Accident: ಅಪಘಾತಕ್ಕೆ ಕಾರಣವಾಯ್ತಾ ಅತಿಯಾದ ವೇಗ: ಸಾಯಿ ಧರಮ್ ತೇಜ ಬಳಸಿದ ಬೈಕ್ ವಿವರ ಇಲ್ಲಿದೆ

Sai Dharam Tej Accident: ಟಾಲಿವುಡ್​ ನಟ ಸಾಯಿ ಧರಮ್ ತೇಜ್​ (Sai Dharam Tej) ಅವರು ಬೈಕ್ ಅಪಘಾತದಲ್ಲಿ (Bike Accident) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣ ಅತಿಯಾದ ವೇಗ ಎಂದು ಶಂಕಿಸಲಾಗುತ್ತಿದ್ದರೆ, ಅಭಿಮಾನಿಗಳು ಮಾತ್ರ ಅಪಘಾತಕ್ಕೆ ಬೇರೆಯದ್ದೇ ಕಾರಣ ಎನ್ನುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​)

First published: