Sadha: 38 ವರ್ಷದ ಸದಾ ಮದುವೆ ಆಗದಿರುವುದಕ್ಕೆ ಇದೇ ಕಾರಣವಂತೆ! ಮುದ್ದು ಮುಖದ ಮೊನಾಲಿಸಾ ಕೊಟ್ಟ ರೀಸನ್ ನೋಡಿ

Sadha Marriage: ಕೆರಿಯರ್ ವಿಚಾರದಲ್ಲಿ ಸಾಲು ಸಾಲು ಆಫರ್ ಗಳನ್ನು ಪಡೆದ ಸದಾ ಅನ್ನಿಯನ್​ ಸಿನಿಮಾದ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಪಡೆದುಕೊಂಡರು. ಅವರು ಅನೇಕ ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ಸದಾ ಅವರ ವೃತ್ತಿಜೀವನ ಕ್ರಮೇಣ ನೀರಸವಾಯಿತು.

First published: