Sara Tendulkar Hot Images: ಏನಿದು ಸಾರಾ ಅವತಾರ! ತೆಂಡೂಲ್ಕರ್ ಮಗಳ ಹೊಸ ಲುಕ್​ಗೆ ಮನಸೋತ ಅಭಿಮಾನಿಗಳು

Sara Tendulkar: ಪದವಿ ಮುಗಿಸಿದ ಸಾರಾ, ಆಗಾಗ ವಿದೇಶ ಪ್ರವಾಸ ಮಾಡುತ್ತಿರುತ್ತಾರೆ. ಸದ್ಯ ಫಿಟ್​ನೆಸ್​ನತ್ತ ಗಮನ ಹರಿಸಿದ ಆಕೆ ನಿಯಮಿತವಾಗಿ ಜಿಮ್‌ಗೆ ಹೋಗಿ ತೆಳ್ಳಗಾಗಲು ಪ್ರಯತ್ನಿಸುತ್ತಿದ್ದಾರೆ. ಜಿಮ್​ನಲ್ಲಿ ವರ್ಕೌಟ್​ ಮಾಡುವ ಕೆಲವು ಫೋಟೋಗಳನ್ನು ಸಾರಾ ಇನ್​ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

First published: