ಮತ್ತೆ ಈಗ ಅದನ್ನೇ ಹೇಳುತ್ತಿದ್ದಾರೆ. 2015ರ ಟ್ವೀಟ್ ಇದಾಗಿದ್ದು, ಪಿಆರ್ ಬಾಸ್ಕರ್ ರಾಯ್ ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರು. ಟ್ವಿಟರ್ ಖಾತೆಯನ್ನು ನಾನು ಬಹಳ ಸಮಯ ಬಳಸುತ್ತಿರಲಿಲ್ಲ. 2010ರಲ್ಲಿ ಟ್ವಿಟರ್ ಖಾತೆ ತೆರೆದೆ. ಆದರೆ ನಂತರ ಆಸಕ್ತಿ ಕಳೆದುಕೊಂಡ ಕಾರಣ ನನ್ನ ಖಾತೆಯನ್ನು ಬಳಸುತ್ತಿರಲಿಲ್ಲ ಎಂದಿದ್ದಾರೆ.