Shraddha Kapoor: ಕೆಂಪು ಗೌನ್ನಲ್ಲಿ ಮಿಂಚಿದ 'ಸಾಹೋ' ರಾಣಿ ಶ್ರದ್ಧಾ ಕಪೂರ್
Shraddha Kapoor: 'ಬಾಹುಬಲಿ' ಖ್ಯಾತಿಯ ನಟ ಪ್ರಭಾಸ್ ಜತೆ ಅಭಿನಯಿಸುತ್ತಿರುವ ಶ್ರದ್ಧಾ ಇದೇ ಮೊದಲ ಬಾರಿಗೆ ಸಿಕ್ಕಾಪಟ್ಟೆ ಆ್ಯಕ್ಷನ್ ಇರುವ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರದ್ಧಾ ಅಭಿನಯದ 'ಸಾಹೋ' ಇದೇ ತಿಂಗಳ 30ರಂದು ತೆರೆಗಪ್ಪಳಿಸಲು ಸಿದ್ಧವಾಗಿದ್ದು, ಈ ಸಿನಿಮಾದ ಚಿತ್ರೀಕರಣದ ವೇಳೆ ತೆಗೆಯಲಾದ ಕೆಲ ಚಿತ್ರಗಳು ಇಲ್ಲಿವೆ. ಕೆಂಪು ಗೌನ್ನಲ್ಲಿ ಶ್ರದ್ಧಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಶ್ರದ್ಧಾ ಕಪೂರ್ ಇನ್ಸ್ಟಾಗ್ರಾಂ ಖಾತೆ)