S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

Dorai Bhagavan: ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಗವಾನ್ (90) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ದೊರೈ-ಭಗವಾನ್ ಜೋಡಿ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡಕ್ಕೆ ಬಾಂಡ್​ ಸಿನಿಮಾ ನೀಡಿದ ಕೀರ್ತಿ ಇವರದ್ದಾಗಿದೆ.

First published:

  • 18

    S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

    ದೊರೈ-ಭಗವಾನ್ ಸೇರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ನೀಡಿರುವ ಈ ಜೋಡಿ, 24 ಕಾದಂಬರಿ ಆಧರಿತ ಸಿನಿಮಾ ಮಾಡಿದ್ದಾರೆ. ಡಾ. ರಾಜ್ ಕುಮಾರ್ ಜೊತೆ ದೊರೈ-ಭಗವಾನ್ ಜೋಡಿ ಅತಿ ಹೆಚ್ಚು ಸಿನಿಮಾ ಮಾಡಿದೆ.

    MORE
    GALLERIES

  • 28

    S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

    ಸಿನಿಮಾ ನಿರ್ದೇಶನದಿಂದ ನಿವೃತ್ತಿ ಪಡೆದ ಬಳಿಕ ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದಾರೆ. ಆದರ್ಶನ ಇನ್ಸ್ಟಿಟ್ಯೂಟ್ ಮೂಲಕ ಅನೇಕರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

    MORE
    GALLERIES

  • 38

    S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

    ಕಾಲೇಜು ದಿನಗಳಲ್ಲಿ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಎಸ್.ಕೆ ಭಗವಾನ್, 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ರು.

    MORE
    GALLERIES

  • 48

    S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

    1966ರಲ್ಲಿ ಕೆಎಸ್ ಭಗವಾನ್ ಮೊದಲ ಬಾರಿಗೆ ಎಂ.ಸಿ. ನರಸಿಂಹಮೂರ್ತಿಯವರೊಡಗೂಡಿ ಸಂಧ್ಯಾರಾಗ ಸಿನಿಮಾ ನಿರ್ದೇಶಿಸಿ ಮಾಡಿದ್ರು. ನಂತರ ದೊರೈ-ಭಗವಾನ್ ಜೋಡಿಯ ಒಂದಾಗಿ ರಾಜಕುಮಾರ್ ನಾಯಕ ನಟನಾಗಿರುವ ’ಜೇಡರ ಬಲೆ’ ಸಿನಿಮಾ ಮಾಡಿ ಸೂಪರ್ ಸಕ್ಸಸ್ ಕಂಡರು

    MORE
    GALLERIES

  • 58

    S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

    ’ಜೇಡರ ಬಲೆ ಸಿನಿಮಾ ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಮೊದಲ ಚಿತ್ರವಾಗಿತ್ತು. ರಾಜ್ ಹಾಗೂ ದೊರೈ-ಭಗವಾನ್ ಜೋಡಿ ಸಿನಿಮಾ ಸಕ್ಸಸ್ ಕಾಣುತ್ತಿದ್ದಂತೆ, ಮೂವರು ಜೊತೆಯಾಗಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

    MORE
    GALLERIES

  • 68

    S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

    ’ಜೇಡರ ಬಲೆ ಬಳಿಕ ಮುಂದಿನ ಎಲ್ಲಾ ಚಿತ್ರಗಳನ್ನು ದೊರೈ-ಭಗವಾನ್ ಜೊತೆಯಾಗಿ ನಿರ್ದೇಶನ ಮಾಡಿದ್ದಾರೆ. 30 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ.

    MORE
    GALLERIES

  • 78

    S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

    ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸಬೆಳಕು’, ‘ಯಾರಿವನು’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

    MORE
    GALLERIES

  • 88

    S.K Bhagavan: ಮರೆಯಾಯ್ತು 'ಕಸ್ತೂರಿ ನಿವಾಸ'ದ 'ಹೊಸ ಬೆಳಕು'; ಡಾ.ರಾಜ್ ಜೊತೆ ಕನ್ನಡಕ್ಕೆ ಬಾಂಡ್ ಸಿನಿಮಾ ನೀಡಿದ ದೊರೈ-ಭಗವಾನ್

    ಕೆಲವು ಚಿತ್ರಗಳಲ್ಲಿ ಅನಂತನಾಗ್ ಮತ್ತು ಲಕ್ಷ್ಮಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್.ಕೆ ಭಗವಾನ್ ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಅನುಭವ ಹೊಂದಿದ್ದರು. ದೊರೈರಾಜರ ಮರಣದ ನಂತರ ಇವರು ನಿರ್ದೇಶನದಿಂದ ನಿವೃತ್ತಿ ಹೊಂದಿದರು. 1993ರ ’ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರವಾಗಿದೆ.

    MORE
    GALLERIES