Kartikeya: ವೈವಾಹಿಕ ಜೀವನಕ್ಕೆ ಕಾಲಿಟ್ಟ Rx100 ಖ್ಯಾತಿಯ ನಟ ಕಾರ್ತಿಕೇಯ: ನವಜೋಡಿಗೆ ಮೆಗಾಸ್ಟಾರ್​ ವಿಶ್​!

Kartikeya Gummakonda Wedding Photos: `RX 100' ಚಿತ್ರದ ಮೂಲಕ ನಟ ಕಾರ್ತಿಕೇಯ ತಮ್ಮದೇ ಹವಾ ಕ್ರಿಯಟ್​ ಮಾಡಿದ್ದರು, ಇದೀಗ ಅವರ ಬಾಲ್ಯದ ಸ್ನೇಹಿತೆ ಲೋಹಿತಾ ಅವರನ್ನ ಮದುವೆಯಾಗಿದ್ದಾರೆ. ಇವರ ಮದುವೆಗೆ ಆಗಮಿಸಿ ಮೆಗಾಸ್ಟಾರ್​ ಚಿರಂಜೀವಿ ನವಜೋಡಿಗೆ ಶುಭ ಹಾರೈಸಿದ್ದಾರೆ.

First published: