Arvind Trivedi Death: ರಾಮನ ಭಕ್ತರಾಗಿದ್ದ ಅರವಿಂದ್​ ತ್ರಿವೇದಿ ರಾಮಾಯಣದ ರಾವಣನ ಪಾತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ..!

ರಮಾನಂದ್​ ಸಾಗರ್​ ಅವರ ರಾಮಾಯಣ (Ramayan)ದಲ್ಲಿ ರಾವಣನಾಗಿ ಮಿಂಚಿದ್ದ ನಟ ಅರವಿಂದ್​ ತ್ರಿವೇದಿ (Arvind Trivedi Passed Away) ಅವರು ಮಂಗಳವಾರ ರಾತ್ರಿ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. 82 ವರ್ಷದ ಅರವಿಂದ ತ್ರಿವೇದಿ ಅವರು ಹೃದಯಾಘಾತದಿಂದ ಕಾಂದಿವಾಲಿಯಲ್ಲಿರುವ ತಮ್ಮ ಮನೆಯಲ್ಲೇ ನಿಧನರಾಗಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​)

First published: