Rashmika Mandanna: ಬಾಲಿವುಡ್​ ಸ್ಟಾರ್​ ಜೊತೆಗಿನ ಗಾಸಿಪ್​ ನಿಜ ಎಂದ ರಶ್ಮಿಕಾ, ಅಷ್ಟಕ್ಕೂ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದೇಕೆ?

ರಶ್ಮಿಕಾ ಮಂದಣ್ಣ ಕನ್ನಡದ ಚೆಲುವೆ ಈಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಿಂಚುಹರಿಸುತ್ತಿದ್ದಾರೆ. ಸದ್ಯ ಸೀತಾರಾಮ್ ಚಿತ್ರದಲ್ಲಿ ನಟಿಸುತ್ತಿರುವ ಈ ಬ್ಯೂಟಿ, ಇದೀಗ ಬಾಲಿವುಡ್ ಸ್ಟಾರ್​ ಜೊತೆ ಫೋಟೋ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

First published: