ಬಾಲಿವುಡ್ ನಟ ಅಜಯ್ ದೇವಗನ್ ಅವರು ತಮ್ಮ ಮುಂದಿನ ಸಿನಿಮಾ ಭೋಲಾ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ಹಾಗೂ ನಟಿ ಟಬು ಅವರು ಜೊತೆಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಭಾರೀ ನಿರೀಕ್ಷೆ ಹುಟ್ಟಿಸಿದೆ.
2/ 7
ನಟ ಇದೀಗ ತಮ್ಮ ಸಿನಿಮಾ ಪ್ರಮೋಷನ್ ಭಾಗವಾಗಿ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಭಾಷಣೆಯ ವೇಳೆ ಕಪಿಲ್ ಶರ್ಮಾ ಆರ್ಆರ್ಆರ್ ಗೆಲುವಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭ ನಟ ಉತ್ತರ ಕೊಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
3/ 7
ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಅವಾರ್ಡ್ ಗೆದ್ದಿದ್ದಕ್ಕೆ ಕಪಿಲ್ ಶರ್ಮಾ ಅಜಯ್ ದೇವಗನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಜಯ್ ದೇವಗನ್ ಅವರು ಏನ್ ಹೇಳಿದ್ದಾರೆ ಗೊತ್ತಾ? ಅವರು ಕೊಟ್ಟ ಉತ್ತರ ಈಗ ಎಲ್ಲೆಡೆ ವೈರಲ್ ಆಗಿದೆ.
4/ 7
ಆರ್ಆರ್ಆರ್ ಸಿನಿಮಾ ನನ್ನಿಂದಾಗಿ ಆಸ್ಕರ್ಗೆ ಎಂಟ್ರಿ ಕೊಟ್ಟಿತು ಎಂದಿದ್ದಾರೆ ಅಜಯ್ ದೇವಗನ್. ಇದನ್ನು ಕೇಳಿದ ನೆಟ್ಟಿಗರು ನಟನನ್ನು ಟ್ರೋಲ್ ಮಾಡಿದ್ದಾರೆ. ಆದರೆ ಅಸಲಿ ವಿಚಾರ ಬೇರೆಯೇ ಇದೆ. ನಂತರ ನಟ ಕೊಟ್ಟ ಹೇಳಿಕೆ ಕೇಳಿದರೆ ನೀವೂ ಕೂಡಾ ನಗುತ್ತೀರಿ.
5/ 7
ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಸಿಗೋಕೆ ನಾನೇ ಕಾರಣ. ಒಂದು ವೇಳೆ ಆ ಹಾಡಿಗೆ ನಾನು ಡ್ಯಾನ್ಸ್ ಮಾಡಿದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ ಅಜಯ್. ಈ ಉತ್ತರ ಕೇಳಿ ಎಲ್ಲರೂ ನಕ್ಕಿದ್ದಾರೆ.
6/ 7
ರಾಜಮೌಳಿ ಅವರ ನಿರ್ದೇಶನದ ತ್ರಿಬಲ್ ಆರ್ ಸಿನಿಮಾದಲ್ಲಿ ಅಜಯ್ ದೇವಗನ್ ಮಾತ್ರವಲ್ಲದೆ ಬಾಲಿವುಡ್ನ ಇನ್ನೊಬ್ಬ ಸ್ಟಾರ್ ಆಲಿಯಾ ಭಟ್ ಕೂಡಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
7/ 7
ನಟ ಅಜಯ್ ದೇವಗನ್ ಅವರು ಬಾಲಿವುಡ್ನಲ್ಲಿ ಸ್ಟಾರ್ ನಟ. ಅವರ ಪತ್ನಿ ಕಾಜೊಲ್ ಕೂಡಾ ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.
First published:
17
Ajay Devgan: RRRಗೆ ಆಸ್ಕರ್ ಬಂದಿದ್ದೇ ನನ್ನಿಂದ ಎಂದ ಬಾಲಿವುಡ್ ನಟ! ಕೊಚ್ಕೊಳ್ಳೋದೇ ಆಯ್ತು ಎಂದ ನೆಟ್ಟಿಗರು, ಅಸಲಿಗೆ ಆಗಿದ್ದೇನು?