Sadhguru-Upasana Kamineni: ರಾಮ್ ಚರಣ್ ಪತ್ನಿಯನ್ನು ದತ್ತು ಮಗಳಾಗಿ ಸ್ವೀಕರಿಸಿದ್ರಾ ಸದ್ಗುರು?

ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಮಿನೇನಿ ಅವರು ಸದ್ಗುರುಗಳನ್ನು ಭೇಟಿ ಮಾಡಿದ್ದಾರೆ. ಅವರೊಂದಿಗಿನ ಫೋಟೋ ಶೇರ್ ಮಾಡಿದ್ದಾರೆ.

First published:

  • 17

    Sadhguru-Upasana Kamineni: ರಾಮ್ ಚರಣ್ ಪತ್ನಿಯನ್ನು ದತ್ತು ಮಗಳಾಗಿ ಸ್ವೀಕರಿಸಿದ್ರಾ ಸದ್ಗುರು?

    ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಪತ್ನಿ ಹಾಗೂ ಉದ್ಯಮಿ ಉಪಾಸನಾ ಕಮಿನೇನಿ ಅವರು ಇತ್ತೀಚೆಗೆ ಸದ್ಗುರುಗಳನ್ನು ಭೇಟಿ ಮಾಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಉಪಾಸನಾ ಅವರ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಕಾಣಿಸುತ್ತಿದೆ.

    MORE
    GALLERIES

  • 27

    Sadhguru-Upasana Kamineni: ರಾಮ್ ಚರಣ್ ಪತ್ನಿಯನ್ನು ದತ್ತು ಮಗಳಾಗಿ ಸ್ವೀಕರಿಸಿದ್ರಾ ಸದ್ಗುರು?

    ರಾಮ್ ಚರಣ್ ಹಾಗೂ ಉಪಾಸನಾ ಇತ್ತೀಚೆಗೆ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎನ್ನುವ ಗುಡ್​ನ್ಯೂಸ್ ರಿವೀಲ್ ಮಾಡಿದ್ದರು. ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ.

    MORE
    GALLERIES

  • 37

    Sadhguru-Upasana Kamineni: ರಾಮ್ ಚರಣ್ ಪತ್ನಿಯನ್ನು ದತ್ತು ಮಗಳಾಗಿ ಸ್ವೀಕರಿಸಿದ್ರಾ ಸದ್ಗುರು?

    ಇತ್ತೀಚೆಗೆ ಅವರು ಪತಿಯೊಂದಿಗೆ ಗೋಲ್ಡನ್ ಗ್ಲೋಬ್ಸ್​ನಲ್ಲಿಯೂ ಭಾಗಿಯಾಗಿದ್ದರು. ನಾಟು ನಾಟು ಬೆಸ್ಟ್ ಒರಿಜಿನಲ್ ಸಾಂಗ್ ಅವಾರ್ಡ್ ಪಡೆದಾಗ ಅವರು ಕೂಡಾ ಪತಿಯ ಜೊತೆಗಿದ್ದರು.

    MORE
    GALLERIES

  • 47

    Sadhguru-Upasana Kamineni: ರಾಮ್ ಚರಣ್ ಪತ್ನಿಯನ್ನು ದತ್ತು ಮಗಳಾಗಿ ಸ್ವೀಕರಿಸಿದ್ರಾ ಸದ್ಗುರು?

    ರಾಮ್ ಚರಣ್ ಮತ್ತು ಉಪಾಸನಾ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಕಪಲ್​ನಲ್ಲಿ ಒಬ್ಬರು. ಇವರಿಗೆ ಬಹಳಷ್ಟು ಜನ ಅಭಿಮಾನಿಗಳಿದ್ದಾರೆ. ಹಾಗೆಯೇ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್.

    MORE
    GALLERIES

  • 57

    Sadhguru-Upasana Kamineni: ರಾಮ್ ಚರಣ್ ಪತ್ನಿಯನ್ನು ದತ್ತು ಮಗಳಾಗಿ ಸ್ವೀಕರಿಸಿದ್ರಾ ಸದ್ಗುರು?

    ಉಪಾಸನಾ ಅವರು ಈಗ ಹೊಸದೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಇದರಲ್ಲಿ ಸದ್ಗುರು ಹಾಗೂ ಅವರ ಪುತ್ರಿಯನ್ನೂ ಕಾಣಬಹುದು. ಇದರೊಂದಿಗೆ ನಟಿ ಏನಂತ ಬರೆದಿದ್ದಾರೆ ಗೊತ್ತೇ?

    MORE
    GALLERIES

  • 67

    Sadhguru-Upasana Kamineni: ರಾಮ್ ಚರಣ್ ಪತ್ನಿಯನ್ನು ದತ್ತು ಮಗಳಾಗಿ ಸ್ವೀಕರಿಸಿದ್ರಾ ಸದ್ಗುರು?

    ತಮ್ಮ ಮಕ್ಕಳೊಂದಿಗೆ ಸದ್ಗುರು. ಒಬ್ಬರು ಸ್ವಂತ ಪುತ್ರಿ. ಇನೊಬ್ಬರು ದತ್ತು ಪುತ್ರಿ ಎಂದು ಬರೆದಿದ್ದಾರೆ ಉಪಾಸನಾ. ಇದು ತಮ್ಮನ್ನು ಉದ್ದೇಶಿಸಿಕೊಂಡೇ ಬರೆದಿದ್ದಾರೆ.

    MORE
    GALLERIES

  • 77

    Sadhguru-Upasana Kamineni: ರಾಮ್ ಚರಣ್ ಪತ್ನಿಯನ್ನು ದತ್ತು ಮಗಳಾಗಿ ಸ್ವೀಕರಿಸಿದ್ರಾ ಸದ್ಗುರು?

    ಸದ್ಗುರುಗಳ ಉಪಸ್ಥಿತಿ ಇರುವಲ್ಲಿ ಇರುವುದೇ ಒಂದು ಖುಷಿ. ತಾತನ ಬರ್ತ್​ಡೇ ಆಚರಣೆಗೆ ಬಂದಿದ್ದಕ್ಕೆ ಧನ್ಯವಾದಗಳು ಎಂದು ಉಪಾಸನಾ ಪೋಸ್ಟ್​ನಲ್ಲಿ ಬರೆದಿದ್ದಾರೆ.

    MORE
    GALLERIES