80ನೇ ಆವೃತ್ತಿಯ ಗೋಲ್ಡನ್ ಗ್ಲೋಬ್ 2023 ಅವಾರ್ಡ್ ಫಂಕ್ಷನ್ ಅದ್ಧೂರಿಯಾಗಿ ಲಾಸ್ ಏಂಜಲೀಸ್ನಲ್ಲಿ ನಡೆದಿದೆ.
2/ 8
ಜನವರಿ 10 ರಂದು ಬೆವರ್ಲಿ ಹಿಲ್ಸ್ನಲ್ಲಿ ಈವೆಂಟ್ ನಡೆಯಿತು. ದಕ್ಷಿಣ ಭಾರತದ ಸ್ಟಾರ್ ನಟ ರಾಮ್ ಚರಣ್ ಅವರ ಡ್ರೆಸ್ ಇಲ್ಲಿ ಗಮನ ಸೆಳೆದಿದೆ.
3/ 8
ಮೊದಲ ಬಾರಿಗೆ ಗೋಲ್ಡನ್ ಗ್ಲೋಬ್ನಲ್ಲಿ ಭಾರತೀಯ ನಟಿಗೆ ಬೆಸ್ಟ್ ಡ್ರೆಸ್ಡ್ ಮ್ಯಾನ್ ಅವಾರ್ಡ್ ಸಿಕ್ಕಿದೆ.
4/ 8
ರಾಮ್ ಚರಣ್ ಅವರು ಬಂದ್ ಗಾಲಾ ಉಡುಪನ್ನು ಧರಿಸಿದ್ದರು. ಇದು ಅವರಿಗೆ ಕಂಪ್ಲೀಟ್ ಕ್ಲಾಸಿ ಲುಕ್ ಕೊಟ್ಟಿದೆ.
5/ 8
ಗುರುವಾರ, ರಾಮ್ ಚರಣ್ ಅವರ ಗ್ಲಾಮ್ಬಾಟ್ ಕ್ಷಣದ ವೀಡಿಯೊ ವೈರಲ್ ಆಗಿತ್ತು. ದಕ್ಷಿಣದ ಸೂಪರ್ಸ್ಟಾರ್ ಕಪ್ಪು ಫ್ಯೂಷನ್ ಸೂಟ್ನಲ್ಲಿ ಸ್ಟೈಲಿಷ್ ಆಗಿ ಕಂಡುಬಂದಿದ್ದಾರೆ.
6/ 8
ಗೋಲ್ಡನ್ ಗ್ಲೋಬ್ ರೆಡ್ ಕಾರ್ಪೆಟ್ ಗೌನ್ ಮತ್ತು ಟುಕ್ಸೆಡೊಗಳಿಂದ ತುಂಬಿತ್ತು. ಇವೆಂಟ್ನಲ್ಲಿ ರಾಮ್ ಮತ್ತು ಅವರ ಪತ್ನಿ ಉಪಾಸನಾ ಇಬ್ಬರೂ ಭಾರತೀಯ ಉಡುಪು ಧರಿಸಿದ್ದರು.
7/ 8
ರಾಮ್ ಅವರು ಭಾರತ ಮತ್ತು ವಿದೇಶಗಳಲ್ಲಿ ಅವರ ಹೆಚ್ಚಿನ ಸಾರ್ವಜನಿಕ ಪ್ರದರ್ಶನಗಳಲ್ಲಿ ವಿವಿಧ ಭಾರತೀಯ ವಿನ್ಯಾಸಕರಿಂದ ಸಿದ್ಧವಾದ ಉಡುಪುಗಳನ್ನೇ ಹೆಚ್ಚಾಗಿ ಧರಿಸುತ್ತಾರೆ.
8/ 8
ಎಸ್ಎಸ್ ರಾಜಮೌಳಿ ಅವರ 'ಆರ್ಆರ್ಆರ್' 2023 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅದರ ಹಿಟ್ ಟ್ರ್ಯಾಕ್ 'ನಾಟು ನಾಟು' ಹಾಡಿಗಾಗಿ ಅತ್ಯುತ್ತಮ ಒರಿಜಿನಲ್ ಸಾಂಗ್ಗಾಗಿ ಟ್ರೋಫಿಯನ್ನು ಗೆಲ್ಲುವ ಮೂಲಕ ಚಿನ್ನವನ್ನು ಗಳಿಸಿತು.