Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ 95ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದೆ. ಅದಕ್ಕೆ ಜೂನಿಯರ್ ಎನ್‍ಟಿಆರ್ ರೆಡಿಯಾಗಿದ್ದು, ರೆಡ್ ಕಾರ್ಪೆಟ್ ಬ್ಲ್ಯಾಕ್ ಡ್ರೆಸ್‍ನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರಳ ತೋಳಿನಲ್ಲಿ ಟೈಗರ್ ಚಿತ್ರವಿದೆ.

First published:

  • 18

    Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

    2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕಾದ ಲಾಸ್ ಏಂಜಲೀಸ್‍ನ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    MORE
    GALLERIES

  • 28

    Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

    RRR ಸಿನಿಮಾದ ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಈ ಬಾರಿ ಈ ಸಾಂಗ್ ಆಸ್ಕರ್ ಗೆಲ್ಲುವ ನಿರೀಕ್ಷೆಯಿದ್ದು, ಕಾರ್ಯಕ್ರಮಕ್ಕೆ ಜೂನಿಯರ್ ಎನ್‍ಟಿರ್ ರೆಡಿಯಾಗಿದ್ದ ಪರಿ ಇದು.

    MORE
    GALLERIES

  • 38

    Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

    ಜೂನಿಯರ್ ಎನ್‍ಟಿಆರ್ ಅವರು ಆಸ್ಕರ್ ಷಾಂಪೇನ್ ಕಾರ್ಪೆಟ್ ನಲ್ಲಿ ಕಪ್ಪು ಭಾರತೀಯ ಉಡುಪಿನಲ್ಲಿ ಹೆಜ್ಜೆ ಹಾಕಿದ್ದಾರೆ. ಕಪ್ಪು ವೆಲ್ವೆಟ್ ಡ್ರೆಸ್‍ನಲ್ಲಿ ಎಡ ತೋಳಿನ ಮೇಲೆ ಘರ್ಜಿಸುವ ಹುಲಿ ಮೋಟಿಫ್ ಇದೆ.

    MORE
    GALLERIES

  • 48

    Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

    ಆಸ್ಕರ್ ರೆಡ್ ಕಾರ್ಪೆಟ್ ಲುಕ್ ಕುರಿತು ಮಾತನಾಡಿದ ಜೂನಿಯರ್ ಎನ್ ಟಿಆರ್ "ನಮ್ಮಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ. ಇದು ಕಾರ್ಪೆಟ್‍ನಲ್ಲಿ ನಡೆಯುವ ಖಖಖ ನ ನಟನಾಗುವುದಿಲ್ಲ, ಆದರೆ ಕಾರ್ಪೆಟ್‍ನಲ್ಲಿ ನಡೆಯುವ ಭಾರತ ಎಂದು ಹೇಳಿದ್ದಾರೆ.

    MORE
    GALLERIES

  • 58

    Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

    ಆಸ್ಕರ್ ನಲ್ಲಿ ನಾಟು ನಾಟು ಗೆಲ್ಲುವ ಸಾಧ್ಯತೆಗಳ ಬಗ್ಗೆ ಕೇಳಿದಾಗ, ನಟ "ನಾಟು ನಾಟು ಆಸ್ಕರ್ ಗೆಲ್ಲುತ್ತದೆ ಎಂದು ನನಗೆ ಖಾತ್ರಿಯಿದೆ ಇದೆ ಎಂದು ಹೇಳಿದ್ದಾರೆ.

    MORE
    GALLERIES

  • 68

    Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

    ಜೂನಿಯರ್ ಎನ್‍ಟಿಆರ್ ಡ್ರೆಸ್ ವಿನ್ಯಾಸಕ ಗೌರವ್ ಗುಪ್ತಾ ಮಾತನಾಡಿ, "NTR ಜೂನಿಯರ್ಗಾಗಿ ಈ ಸೊಗಸಾದ ಕಸ್ಟಮ್-ನಿರ್ಮಿತ ವಿನ್ಯಾಸವನ್ನು ರಚಿಸುವ ಹಿಂದೆ ನನ್ನ ಕಲ್ಪನೆಯು ಅನೇಕ ಅಂಶಗಳ ಸಂಯೋಜನೆಯಾಗಿದೆ. ಇದು ನಮಗೆ ತುಂಬಾ ದೊಡ್ಡ ಕ್ಷಣವಾಗಿದೆ ಎಂದಿದ್ದಾರೆ.

    MORE
    GALLERIES

  • 78

    Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

    ಬಹುಶಃ ವಿಶ್ವದ ಅತಿದೊಡ್ಡ ವೇದಿಕೆಯಾದ ಆಸ್ಕರ್‍ನಲ್ಲಿ ಭಾರತೀಯ ಸಿನಿಮಾವನ್ನು ಪ್ರತಿನಿಧಿಸಬೇಕು. ಹೀಗಾಗಿ ನನಗೆ ಈ ಉಡುಪಿನಲ್ಲಿ ಎನ್‍ಟಿಆರ್‍ರ ವ್ಯಕ್ತಿತ್ವದ ಅಂಶವಿರುವುದು ಮುಖ್ಯವಾಗಿತ್ತು. ಇದು ಪುರಾತನ ಟೈಗರ್‍ನೊಂದಿಗೆ ಸುಂದರವಾಗಿ ಹೊಂದಿಕೊಳ್ಳುತ್ತದೆ ಕಪ್ಪು ವೆಲ್ವೆಟ್ ಬಂಧಗಳ ಮೇಲೆ ಕಸೂತಿ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

    MORE
    GALLERIES

  • 88

    Oscars 2023: ಬ್ಲ್ಯಾಕ್ ಸೂಟ್​ನಲ್ಲಿ ಘರ್ಜಿಸಿದ ಹುಲಿ, ಆಸ್ಕರ್ ಕಾರ್ಯಕ್ರಮದಲ್ಲಿ ಮಿಂಚಿದ ಜೂನಿಯರ್ ಎನ್‍ಟಿಆರ್!

    "ಹುಲಿ' ಭಾರತಕ್ಕೆ ಗೌರವವಾಗಿದೆ. ಏಕೆಂದರೆ ಇದು ನಮ್ಮ ರಾಷ್ಟ್ರೀಯ ಪ್ರಾಣಿಯಾಗಿದ್ದು, ಜೊತೆಗೆ 'ಯಂಗ್ ಟೈಗರ್' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಎನ್‍ಟಿಆರ್ ಜೂನಿಯರ್ ಪ್ರಾತಿನಿಧ್ಯ ಮತ್ತು ಸಹಜವಾಗಿ RRRಗೆ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

    MORE
    GALLERIES