ತ್ರಿಬಲ್ ಆರ್ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಸದ್ಯ ಸಖತ್ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ನಾಟು ನಾಟು ಆಸ್ಕರ್ ವಿನ್. ಈ ಸಿನಿಮಾದಿಂದಾಗಿ ರಾಮ್ ಚರಣ್, ಜೂನಿಯರ್ ಎನ್ಟಿಆರ್, ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸೇರಿ ಚಿತ್ರತಂಡದ ಜನಪ್ರಿಯತೆ ಜಗತ್ತಿನ ಮೂಲೆ ಮೂಲೆಗೂ ತಲುಪಿದೆ.
2/ 8
ಈ ಮಧ್ಯೆ ಜೂನಿಯರ್ ಎನ್ಟಿಆರ್ ಮುಂದಿನ ಚಿತ್ರ ಯಾವುದು ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಅವರು ಸಿಟ್ಟಾಗಿದ್ದಾರೆ.ಫ್ಯಾನ್ಸ್ಗೆ ಈ ವಿಚಾರದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
3/ 8
ಜೂನಿಯರ್ ಎನ್ಟಿಆರ್ ಅವರು ತ್ರಿಬಲ್ ಅರ್ ಚಿತ್ರದ ಬಳಿಕ ತಮ್ಮ 30ನೇ ಸಿನಿಮಾ ಘೋಷಿಸಿದರು. ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದರಲ್ಲಿ ಜಾನ್ವಿ ಕಪೂರ್ ನಟಿಸುತ್ತಾರೆ ಎನ್ನುವುದು ಕೂಡಾ ವೈರಲ್ ಆಗಿದೆ.
4/ 8
ಈ ಚಿತ್ರ ಘೋಷಣೆ ಆಗಿದೆ ಆದರೆ ಶೂಟಿಂಗ್ ಆರಂಭ ಆಗಿಲ್ಲ. ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಸಿಗದಿದ್ದಕ್ಕೆ ಸಹಜವಾಗಿಯೇ ಅವರ ಫ್ಯಾನ್ಸ್ ಈ ವಿಚಾರವಾಗಿ ಚರ್ಚಿಸುತ್ತಲೇ ಇರುತ್ತಾರೆ. ನಟನನ್ನು ಆಗಾಗ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಜೂನಿಯರ್ ಎನ್ಟಿಆರ್ ಸಿಟ್ಟಾಗಿದ್ದಾರೆ.
5/ 8
ವಿಶ್ವಕ್ ಸೇನ್ ಅವರ ನಟನೆಯ ‘ಧಮ್ಕಿ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಈ ಘಟನೆ ನಡೆದಿದೆ. ಜೂ.ಎನ್ಟಿಆರ್ ಭಾಗಿ ಆಗಿದ್ದರು. ಈ ವೇಳೆ ಅವರಿಗೆ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುವಂತೆ ಫ್ಯಾನ್ಸ್ ಕಡೆಯಿಂದ ಒತ್ತಾಯ ಬಂದಿದೆ.
6/ 8
ಇದು ಅವರಿಗೆ ಸಿಟ್ಟು ತರಿಸಿದೆ. . ನೀವು ನನ್ನನ್ನು ಮತ್ತೊಮ್ಮೆ ಅಪ್ಡೇಟ್ ಕೇಳಿದರೆ ನಾನು ಆ ಸಿನಿಮಾ ಮಾಡಲ್ಲ ಎಂದು ಹೇಳುತ್ತೇನೆ. ನೀವು ಮತ್ತೆ ಮತ್ತೆ ಪ್ರಶ್ನಿಸಿದರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ ಎಂದು ಏರು ಧ್ವನಿಯಲ್ಲೇ ಎಚ್ಚರಿಸಿದ್ದಾರೆ.
7/ 8
ನಾನು ಸಿನಿಮಾ ಮಾಡುವುದನ್ನು ನಿಲ್ಲಿಸುವುದಿಲ್ಲ ಅನ್ನೋದು ನನಗೂ ಗೊತ್ತು. ಹಾಗೆ ಆಗುವುದಕ್ಕೆ ನೀವು ಬಿಡುವುದೂ ಇಲ್ಲ. ಪದೇ ಪದೇ ಅಪ್ಡೇಟ್ ಕೇಳಬೇಡಿ. ಶೀಘ್ರ ಶೂಟಿಂಗ್ ಶುರುವಾಗುತ್ತದೆ ಎಂದು ಅವರು ಹೇಳಿದ್ದಾರೆ.
8/ 8
ಜೂನಿಯರ್ ಎನ್ಟಿಆರ್ ಅವರು ಕಳೆದ ಒಂದು ವರ್ಷದಿಂದ ‘ಆರ್ಆರ್ಆರ್’ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಆಸ್ಕರ್ ಅವಾರ್ಡ್ ಸೇರಿ ಅನೇಕ ಪ್ರತಿಷ್ಠಿತ ಅವಾರ್ಡ್ ಫಂಕ್ಷನ್ನಲ್ಲಿ ಅವರು ಭಾಗಿ ಆಗಿದ್ದರು. ಹಾಗಾಗಿ ಅವರು ಸದ್ಯ ಬ್ಯುಸಿ ಇದ್ದಾರೆ ಅನ್ನೋದು ವಾಸ್ತವ.
First published:
18
Jr NTR: ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿದ್ರೆ ಇನ್ಮುಂದೆ ಸಿನಿಮಾನೇ ಮಾಡಲ್ಲ ಎಂದ ಸೌತ್ ಸ್ಟಾರ್ ನಟ