Naatu Naatu Song: ಆಸ್ಕರ್ ವೇದಿಕೆಯಲ್ಲಿ ನಾಟು-ನಾಟು ಲೈವ್ ಶೋ

ತ್ರಿಬಲ್ ಆರ್ ಸಿನಿಮಾದ ಸೂಪರ್ ಹಿಟ್ ಸಾಂಗ್ ನಾಟು ನಾಟು ಆಸ್ಕರ್ ವೇದಿಕೆಯಲ್ಲಿ ಲೈವ್ ಆಗಿ ಪ್ರದರ್ಶನವಾಗಲಿದೆ. ಈ ವಿಚಾರ ಕೇಳಿ ಸಿನಿಪ್ರೇಮಿಗಳು ಥ್ರಿಲ್ ಆಗಿದ್ದಾರೆ.

First published:

 • 17

  Naatu Naatu Song: ಆಸ್ಕರ್ ವೇದಿಕೆಯಲ್ಲಿ ನಾಟು-ನಾಟು ಲೈವ್ ಶೋ

  ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಸಾಂಗ್ ಈಗಾಗಲೇ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಮುಡಿಗೇರಿಸಿಕೊಂಡಿದೆ. ಇದೀಗ ಮತ್ತೊಂದು ಹಿರಿಮೆ ಈ ಹಾಡಿಗೆ ಸಿಕ್ಕಿದೆ.

  MORE
  GALLERIES

 • 27

  Naatu Naatu Song: ಆಸ್ಕರ್ ವೇದಿಕೆಯಲ್ಲಿ ನಾಟು-ನಾಟು ಲೈವ್ ಶೋ

  ಮಾರ್ಚ್ 12ರಂದು ನಡೆಯುವ ಅಕಾಡೆಮಿ ಅವಾರ್ಡ್ಸ್​ನಲ್ಲಿ ನಾಟು ನಾಟು ಸಾಂಗ್ ಲೈವ್ ಪರ್ಫಾಮೆನ್ಸ್ ಇರಲಿದೆ.

  MORE
  GALLERIES

 • 37

  Naatu Naatu Song: ಆಸ್ಕರ್ ವೇದಿಕೆಯಲ್ಲಿ ನಾಟು-ನಾಟು ಲೈವ್ ಶೋ

  ಆಸ್ಕರ್​ಗೆ ನಾಮನಿರ್ದೇಶನಗೊಂಡ ಹಾಡಿನ ಪ್ರದರ್ಶನ ಇರುವುದಾಗಿ ಅಕಾಡೆಮಿ ದೃಢಪಡಿಸಿದೆ. ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ಅವರು ಶೋ ಕೊಡಲಿದ್ದಾರೆ. ಸ್ಟೇಜ್ ಮೇಲೆ ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್ ಇರುತ್ತಾರಾ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ.

  MORE
  GALLERIES

 • 47

  Naatu Naatu Song: ಆಸ್ಕರ್ ವೇದಿಕೆಯಲ್ಲಿ ನಾಟು-ನಾಟು ಲೈವ್ ಶೋ

  ಕೀರವಾಣಿ ಸಂಗೀಯ ಸಂಯೋಜನೆ ಮಾಡಿದ ಈ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದಾರೆ. ಇದು ರಾಜಮೌಳಿ ಅವರ ಅದ್ಭುತ ಸಿನಿಮಾಗಳ ಲಿಸ್ಟ್​ನಲ್ಲಿ ಟಾಪ್​ನಲ್ಲಿರುವ ತ್ರಿಬಲ್ ಆರ್ ಸಿನಿಮಾದ ಹಾಡು.

  MORE
  GALLERIES

 • 57

  Naatu Naatu Song: ಆಸ್ಕರ್ ವೇದಿಕೆಯಲ್ಲಿ ನಾಟು-ನಾಟು ಲೈವ್ ಶೋ

  ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ಅವರು ಲಾಸ್ ಏಂಜಲೀಸ್​ನ ಡೋಲ್ಬಿ ಥಿಯೇಟರ್​ನಲ್ಲಿ ಲೈವ್ ಆಗಿ ಹಾಡಲಿದ್ದಾರೆ.

  MORE
  GALLERIES

 • 67

  Naatu Naatu Song: ಆಸ್ಕರ್ ವೇದಿಕೆಯಲ್ಲಿ ನಾಟು-ನಾಟು ಲೈವ್ ಶೋ

  ಈ ಹಾಡು ಹಿಂದಿಯಲ್ಲಿ ನಾಟು ನಾಟು, ತಮಿಳಿನಲ್ಲಿ ನಾಟು ಕುತ್ತು, ಕನ್ನಡದಲ್ಲಿ ಹಳ್ಳಿ ನಾಟು, ಮಲಯಾಳಂನಲ್ಲಿ ಕರಿಂತೋಳ್ ಎಂದು ರಿಲೀಸ್ ಆಗಿದೆ.

  MORE
  GALLERIES

 • 77

  Naatu Naatu Song: ಆಸ್ಕರ್ ವೇದಿಕೆಯಲ್ಲಿ ನಾಟು-ನಾಟು ಲೈವ್ ಶೋ

  ಉಕ್ರೈನ್​ನ ರಾಷ್ಟ್ರಪತಿ ಭವನದ ಬಳಿ ಈ ಹಾಡನ್ನು ಶೂಟಿಂಗ್ ಮಾಡಲಾಗಿದೆ. ರಷ್ಯಾದ ಮಿಲಿಟರಿ ದಾಳಿಗೆ ಕೆಲವೇ ತಿಂಗಳು ಮೊದಲು ಶೂಟಿಂಗ್ ನಡೆದಿತ್ತು. ವೈರಲ್ ಆ ಈ ಹಾಡಿಗೆ ಯೂಟ್ಯೂಬ್​ನಲ್ಲಿ 122 ಮಿಲಿಯನ್ ವ್ಯೂಸ್ ಬಂದಿದೆ.

  MORE
  GALLERIES