RRR Song: ಉಕ್ರೇನ್ ರಾಷ್ಟ್ರಪತಿ ಭವನದಲ್ಲಿ ಶೂಟಿಂಗ್, 18 ಟೇಕ್, 80ಕ್ಕೂ ಹೆಚ್ಚು ಸ್ಟೆಪ್ಸ್! ಇದು ನಾಟು ನಾಟು ಹಾಡಿನ ಗುಟ್ಟು!

RRR: ಎಸ್ಎಸ್ ರಾಜಮೌಳಿ ಅವರ ಚಿತ್ರ RRR ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2023ರಲ್ಲಿ ಭಾರತವೇ ಹೆಮ್ಮೆಪಡುವಂತೆ ಮಾಡಿದೆ. ಅದಕ್ಕೆ ಅತ್ಯುತ್ತಮ ಮೂಲ ಗೀತೆ ಎಂಬ ಪ್ರಶಸ್ತಿ ನೀಡಲಾಗಿದೆ. ನಾಟು ನಾಟು ಸಾಂಗ್ ನಲ್ಲಿ ರಾಮ್ ಚರಣ್ ಮತ್ತು ಎನ್ ಟಿ ಆರ್ ಹಾಕಿರುವ ಸ್ಟೆಪ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

First published: