Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ. ಈ ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

First published:

  • 18

    Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

    ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರದ ನಂತರ RRR ನ 'ನಾಟು ನಾಟು' ಹಾಡು ಆಸ್ಕರ್ ಪ್ರಶಸ್ತಿ ಬಾಚಿಕೊಂಡಿದೆ. ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ ಲಭಿಸಿದೆ.

    MORE
    GALLERIES

  • 28

    Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

    RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ. ಈ ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

    MORE
    GALLERIES

  • 38

    Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

    ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ನಾಟು, ನಾಟು ಹಾಡು ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ. ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿದೆ.

    MORE
    GALLERIES

  • 48

    Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

    ನಾಟು ನಾಟು, ಲಿಫ್ಟ್ ಮಿ ಅಪ್, ದಿಸ್ ಈಸ್ ಲೈಫ್, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಮೊದಲಾದ ಹಾಡುಗಳು ರೇಸ್‍ನಲ್ಲಿದ್ದವು. ಎಲ್ಲವನ್ನೂ ಹಿಂದಿಕ್ಕಿ ನಾಟು, ನಾಟು ಹಾಡು ಪ್ರಶಸ್ತಿ ಗೆದ್ದಿದೆ.

    MORE
    GALLERIES

  • 58

    Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

    ರಾಜಮೌಳಿ ಅವರಿಗೆ ತುಂಬಾ ಖುಷಿಯಾಗಿದೆ. ಈ ಮೊದಲು ಹಾಡು ಗೋಲ್ಡನ್ ಗ್ಲೋಬ್ಸ್ ಸೇರಿ ಕೆಲವು ಪ್ರತಿಷ್ಠಿತ ಅವಾರ್ಡ್ ಪಡೆದುಕೊಂಡಿತ್ತು. ಈಗ ಆಸ್ಕರ್ ಗೆದ್ದಿದೆ. ಎಂ.ಎಂ. ಕೀರವಾಣಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

    MORE
    GALLERIES

  • 68

    Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

    ಪ್ರಶಸ್ತಿ ಪಡೆದುಕೊಂಡ RRR ತಂಡ ತುಂಬಾ ಖುಷಿಯಲ್ಲಿದ್ದಾರೆ. ಈ ಹಾಡಿಗೆ ಪ್ರಶಸ್ತಿ ಬರುತ್ತೆ ಎಂದು ಎಲ್ಲರೂ ಹೇಳಿದ್ದರು. ಅಂತೆಯೇ ಪ್ರಶಸ್ತಿ ಲಭಿಸಿದೆ.

    MORE
    GALLERIES

  • 78

    Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

    ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟ ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ಸಹ ತುಂಬಾ ಖುಷಿಯಾಗಿದ್ದಾರೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

    MORE
    GALLERIES

  • 88

    Oscars 2023: ಆಸ್ಕರ್ ಪ್ರಶಸ್ತಿ ಗೆದ್ದುಬೀಗಿದ ನಾಟು ನಾಟು ಸಾಂಗ್; ಭಾರತಕ್ಕೆ ಹೆಮ್ಮೆ ತಂದ RRR

    ದಿ ಎಲಿಫೆಂಟ್ ವಿಸ್ಪರರ್ಸ್, RRR ಸಿನಿಮಾ ಆಸ್ಕರ್ ಪ್ರಶಸ್ತಿ ಪಡೆದು ಗೆದ್ದು ಬೀಗಿವೆ. ಅಭಿಮಾನಿಗಳೆಲ್ಲಾ ವಿಶ್ ಮಾಡುತ್ತಿದ್ದಾರೆ. 2 ಸಿನಿಮಾ ತಂಡಕ್ಕೂ ನಮ್ಮ ಕಡೆಯಿಂದಲೂ ಅಭಿನಂದನೆಗಳು.

    MORE
    GALLERIES