Ramcharan Teja: ರಾಕಿಂಗ್ ಸ್ಟಾರ್ನ್ನು ಬಾಯ್ತುಂಬ ಹೊಗಳಿದ್ರು ಟಾಲಿವುಡ್ ನಟ! ಯಶ್ ಬಗ್ಗೆ ರಾಮ್ ಚರಣ್ ಏನಂದ್ರು?
ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ರಾಮ್ ಚರಣ್ ತೇಜ ಮಾತನಾಡಿದ್ದಾರೆ. ಯಾವುದೇ ಅಳುಕಿಲ್ಲದೇ ಓಪನ್ ಆಗಿ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಟ್ಯಾಲೆಂಟ್ ಸ್ಪೀಕ್ಸ್ ಅಂತಲೇ ಸಾರಿ ಸಾರಿ ಹೇಳಿಕೊಂಡಿದ್ದಾರೆ. ಹೀಗೆ ಹೇಳೋಕೆ ಕಾರಣ ಕೂಡ ಇದೆ.
ರಾಕಿಂಗ್ ಸ್ಟಾರ್ ಯಶ್ ಪ್ರತಿಭೆ ಇಡೀ ಜಗತ್ತಿಗೆ ತಿಳಿದಿದೆ. ಮುಂದಾಲೋಚನೆ ಮಾಡಿಯೇ ಮುನ್ನುಗ್ಗುವ ನಟ ರಾಕಿಂಗ್ ಸ್ಟಾರ್ ಯಶ್. ಈ ವಿಷಯ ಎಲ್ಲರಿಗೂ ಗೊತ್ತಿರೋದೇನೆ. ಆದರೆ ಚಿತ್ರವನ್ನ ಚಿತ್ರದ ತಾರೆಯನ್ನ ಜನ ಮೆಚ್ಚಿದ್ರೆ ಮುಗಿತು. ಆ ಕಲಾವಿದ ಸ್ಟಾರ್ ಆಗ್ತಾನೆ. ಈ ಒಂದು ಪ್ರಶ್ನೆಗೆ ಟ್ರಿಪಲ್ ಆರ್ ಚಿತ್ರದ ರಾಮ್ ಚರಣ್ ತೇಜಾ ಸಖತ್ ಆಗಿಯೇ ಆನ್ಸರ್ ಮಾಡಿದ್ದಾರೆ.
2/ 7
ರಾಮ್ ಚರಣ್ ತೇಜಾ ತಮ್ಮ ಚಿತ್ರ ಜೀವನದಲ್ಲಿ ದೊಡ್ಡ ಸಕ್ಸಸ್ ಕೊಟ್ಟಿದ್ದಾರೆ. ಮಗಧೀರ ಚಿತ್ರ ಏನು ಕಡಿಮೇನೆ. ಸೂಪರ್ ಹಿಟ್ ಆಯಿತು. ರಾಜಮೌಳಿ ಅವರ ನಿರ್ದೆಶನದಲ್ಲಿ ಬಂದ ಈ ಚಿತ್ರ ಜನರ ಮನಸನ್ನ ಕದ್ದು ಬಿಡ್ತು. ಇದಾದ್ಮೇಲೆ ಟ್ರಿಪಲ್ ಆರ್ ಸಿನಿಮಾ ಕೂಡ ಜನರ ಹೃದಯ ಕದ್ದಿದೆ.
3/ 7
ಟ್ರಿಪಲ್ ಆರ್ ಚಿತ್ರದ ಮೂಲಕ ಆಸ್ಕರ್ ಅಂಗಳದಲ್ಲೂ ರಾಮ್ ಚರಣ್ ತೇಜಾ ಮಿಂಚಿದ್ದಾರೆ. ಚಿತ್ರದ ಸಂಗೀತಕ್ಕೆ ಆಸ್ಕರ್ ಕೂಡ ಬಂದಿದೆ. ಆದರೂ ರಾಮ್ ಚರಣ್ ತೇಜಾ ಯಶ್ ಬಗ್ಗೆ ಮಾತನಾಡುತ್ತಾರೆ. ಕನ್ನಡದ ರಾಕಿ ಭಾಯ್ ಟ್ಯಾಲೆಂಟಡ್ ಅನ್ನ ಉದಾಹರಣೆಯಾಗಿ ಇಟ್ಟುಕೊಂಡು ಹೇಳುತ್ತಾರೆ.
4/ 7
ಇಂಡಿಯಾ ಟುಡೇ ಕಾನ್ಕ್ಲೇವ್‌ನಲ್ಲಿ ರಾಮ್ ಚರಣ್ ತೇಜಾ ಮಾತನಾಡಿದ್ದಾರೆ. ಯಾವುದೇ ಅಳುಕಿಲ್ಲದೇ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಟ್ಯಾಲೆಂಟ್ ಸ್ಪೀಕ್ಸ್ ಅಂತಲೇ ಸಾರಿ ಸಾರಿ ಹೇಳಿಕೊಂಡಿದ್ದಾರೆ. ಹೀಗೆ ಹೇಳೋಕೆ ಕಾರಣ ಕೂಡ ಇದೆ.
5/ 7
ಇಂಡಿಯಾ ಟುಡೇ ಕಾನ್ಕ್ಲೇವ್‌ನಲ್ಲಿ ರಾಜದೀಪ್ ಸರ್ದೇಸಾಯಿ ಅವರು ರಾಮ್ ಚರಣ್ ತೇಜಾ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಜನ ಮೆಚ್ಚಿದರೇ ಜನ ಒಪ್ಪಿಕೊಂಡ್ರೆ, ನೀವು ಸೂಪರ್ ಸ್ಟಾರ್ ಆಗ್ತೀರಿ ಅಲ್ವೇ ಅನ್ನೋದೇ ರಾಜದೀಪ್ ಸರ್ದೇಸಾಯಿ ಅವರ ಪ್ರಶ್ನೆ ಆಗಿತ್ತು.
6/ 7
ರಾಜದೀಪ್ ಸರ್ದೇಸಾಯಿ ಪ್ರಶ್ನೆಗೆ ಉತ್ತರಿಸಿದ ರಾಮ್ ಚರಣ್ ತೇಜಾ, ಪ್ರತಿಭೆ ಮಾತನಾಡುತ್ತದೆ. ಯಶ್ ಟ್ಯಾಲೆಂಟೆಡ್ ಆಗಿದ್ದಾರೆ. ಅವರ ಪ್ರತಿಭೆ ಮಾತನಾಡಿದೆ ಅಂತಲೇ ರಾಮ್ ಚರಣ್ ಹೇಳಿಕೊಂಡಿದ್ದಾರೆ.
7/ 7
ಪ್ರತಿಭೆ ಇದ್ರೆ ಮಾತ್ರ ಸ್ಟಾರ್‌ಗಿರಿ ಇರುತ್ತದೆ. ಇಲ್ಲವಾದ್ರೆ ಏನೂ ಇಲ್ಲ ಅನ್ನೋದೇ ರಾಮ್ ಚರಣ್ ತೇಜಾ ಅವರ ಮಾತಿನ ತಾತ್ಪರ್ಯ ಆಗಿದೆ ಅಂತಲೇ ಹೇಳಬಹುದು.
First published:
17