Anshu Malika: ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರಾ ಖ್ಯಾತ ಟಾಲಿವುಡ್ ನಟಿಯ ಮಗಳು..! Roja Daughter Anshu Malika Birthday Celebrations: ಸ್ಟಾರ್ಗಳ ಮಕ್ಕಳು ಸಿನಿ ರಂಗಕ್ಕೆ ಎಂಟ್ರಿ ಕೊಡುವುದು ಈಗ ಸಾಮಾನ್ಯವಾಗಿ ಹೋಗಿದೆ. ಈಗ ಇದೇ ಹಾದಿಯಲ್ಲಿದ್ದಾರೆ ಟಾಲಿವುಡ್ನ ಖ್ಯಾತ ನಟಿಯ ಮಗಳು ಸಹ. ಅಷ್ಟಕ್ಕೂ ಆ ಖ್ಯಾತ ನಟಿ ಯಾರು ಹಾಗೂ ಅವರ ಮಗಳ ವಿವರಗಳು ಮಂದಿದೆ. (ಚಿತ್ರಗಳು ಕೃಪೆ: ರೋಜಾ ಇನ್ಸ್ಟಾಗ್ರಾಂ ಖಾತೆ)
1 / 30
ಸ್ಟಾರ್ ಕಿಡ್ ಅನ್ಶು ಮಾಲಿಕಾ ನಿನ್ನೆಯಷ್ಟೆ 17ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.
2 / 30
ಕಾಲಿವುಡ್, ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ನಲ್ಲಿ ನಟಿಸಿರುವ ಖ್ಯಾತ ನಟಿ ರೋಜಾ ಅವರ ಮಗಳು ಅನ್ಶು ಮಾಲಿಕಾ.
3 / 30
ಕೆಲವು ವರ್ಷಗಳ ಹಿಂದೆಯೇ ಅನ್ಶು ಮಾಲಿಕಾ ಬಾಲ ನಟಿಯಾಗಿ ಕಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು.
4 / 30
ಆದರೆ, ಅದು ಆಗಲಿಲ್ಲ. ಆದರೆ ಈಗ ಅನ್ಶು ಮಾಲಿಕಾ ಈಗ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಠ್ರಿ ಕೊಡಲು ವೇದಿಕೆ ಸಜ್ಜಾಗುತ್ತಿದೆಯಂತೆ.
5 / 30
ಹೌದು, ನಟಿ ರೋಜಾ ಮಗಳನ್ನು ಸಿನಿಮಾಗೆ ತರಲು ಎಲ್ಲ ತಯಾರಿ ಮಾಡಿಕೊಂಡಿದ್ದಾರಂತೆ.
6 / 30
ನಿನ್ನೆಯಷ್ಟೆ ಕುಟುಂಬದ ಮಟ್ಟಕ್ಕೆ ಅನ್ಶು ಮಾಲಿಕಾ ಹುಟ್ಟುಹಬ್ಬ ಆಚರಿಸಲಾಗಿದೆ.
7 / 30
ಹುಟ್ಟುಹದಬ್ಬದ ಪೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
8 / 30
ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ರೋಜಾ
9 / 30
ಕುಟುಂಬದೊಂದಿಗೆ ಅನ್ಶು ಮಾಲಿಕಾ
11 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
12 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
13 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
14 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
15 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
16 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
17 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
18 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
19 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
20 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
21 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
22 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
23 / 30
ಅನ್ಶು ಮಾಲಿಕಾ ಹುಟ್ಟುಹಬ್ಬದ ಫೋಟೋಗಳು
First published: September 11, 2020, 09:33 IST