Rocky Aur Rani Kii Prem Kahaani: ದೀಪಿಕಾ ಪಡುಕೋಣೆ ಪತಿ, ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಆಲಿಯಾ ಭಟ್ ಜೊತೆ ರಾಕಿ ಆರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ.
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರು ಬಹುನಿರೀಕ್ಷಿತ ಪ್ರಾಜೆಕ್ಟ್ ರಾಕಿ ಔರ್ ರಾನಿ ಕಿ ಪ್ರೇಮ್ ಕಹಾನಿಯ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಹಾಗೂ ನಟ ರಣವೀರ್ ಸಿಂಗ್ ಅಭಿನಯಿಸುತ್ತಿದ್ದಾರೆ.
2/ 10
ಸಿನಿಮಾದ ಫಸ್ಟ್ಲುಕ್ ವೈರಲ್ ಆಗಿದೆ. ಸಿನಿಮಾದಲ್ಲಿ ರಾಕಿ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದರೆ, ರಾಣಿ ಪಾತ್ರದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವ ಪೋಸ್ಟರ್ ಮಾತ್ರ ಭರ್ಜರಿಯಾಗಿದೆ.
3/ 10
ಒಂದರಲ್ಲಿ ರಣವೀರ್ ಸಿಂಗ್ ಅವರು ಸ್ವಾಂಕಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ನೆಕ್ಪೀಸ್ ಕೂಡಾ ಧರಿಸಿದ್ದು ಜಾಲಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಎಲ್ಲೆಡೆ ವೈರಲ್ ಆಗಿದೆ.
4/ 10
ಇನ್ನೊಂದು ಫೋಟೋದಲ್ಲಿ ರಣವೀರ್ ಸಿಂಗ್ ಬ್ಲ್ಯಾಕ್ ಜಾಕೆಟ್ ಧರಿಸಿದ್ದಾರೆ. ಇದರಲ್ಲಿ ನಟ ಗಾಗಲ್ಸ್ ಧರಿಸಿ ಸೂಪರ್ ಆಗಿ ಕಾಣಿಸಿದ್ದಾರೆ. ನಟನ ಲುಕ್ ಸೂಪರ್ ಆಗಿ ಮೂಡಿ ಬಂದಿದೆ. ನಟನ ಲುಕ್ ಪಾರ್ಟಿ ಲುಕ್ನಂತಿದೆ.
5/ 10
ಈ ಸಿನಿಮಾ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಆಲಿಯಾ ಭಟ್ ಅವರಿಗೂ ಅಪಾರ ಅಭಿಮಾನಿಗಳಿದ್ದು ಈ ಜೋಡಿ ಈ ಹಿಂದೆಯೂ ಒಟ್ಟಾಗಿ ಗಲ್ಲಿ ಬಾಯ್ ಸಿನಿಮಾದಲ್ಲಿ ನಟಿಸಿದ್ದರು.
6/ 10
ಆಲಿಯಾ ಭಟ್ ರಾಣಿ ಪಾತ್ರದಲ್ಲಿ ಭರ್ಜರಿಯಾಗಿಯೇ ಮಿಂಚಿದ್ದಾರೆ. ಆಲಿಯಾ ಎಂದಿನಂತೆ ತಮ್ಮ ಪಾತ್ರದಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಈ ಪಾತ್ರದಲ್ಲಿ ವಿಶೇಷವಾಗಿ ಆಲಿಯಾ ಸುಂದರವಾದ ಬಿಂದಿ ಹಣೆಗಿಟ್ಟಿರುವುದನ್ನು ಕಾಣಬಹುದು.
7/ 10
ನಟಿಯ ಮೂಗುತಿಯೂ ಹೈಲೈಟ್ ಆಗಿದೆ. ಆಲಿಯಾ ಪೋಸ್ಟರ್ ಹಂಚಿಕೊಂಡ ಕರಣ್ ಜೋಹರ್ ನಿಮ್ಮ ಹೃದಯಗಳನ್ನು ಕದಿಯಲು ರಾಣಿ ಬರುತ್ತಿದ್ದಾಳೆ ಎಂದು ಬರೆದಿದ್ದಾರೆ. ರಾಣಿ ಪಾತ್ರ ಪಫೆಕ್ಟ್ ಆಗಿ ಪೋಸ್ಟರ್ನಲ್ಲಿ ಹೈಲೈಟ್ ಆಗಿದೆ.
8/ 10
ಇದು ರಾಕಿ ರಾಣಿಯ ಜಗತ್ತು. ನೀವು ಕೂಡಾ ಶೀಘ್ರವೇ ಇದರಲ್ಲಿ ಸೇರಲಿದ್ದೀರಿ. ನೀವು ಅವರ ಕುಟುಂಬವನ್ನು ಭೇಟಿ ಮಾಡಲಿದ್ದೀರಿ ಎಂದು ಕರಣ್ ಪೋಸ್ಟರ್ಗೆ ಕ್ಯಾಪ್ಶನ್ ಕೊಟ್ಟಿದ್ದರು.
9/ 10
ಪ್ರತಿ ಪೋಸ್ಟರ್ನಲ್ಲಿಯೂ ರಾಕಿ ಮತ್ತು ರಾಣಿಯ ರೊಮ್ಯಾನ್ಸ್ ಹೈಲೈಟ್ ಆಗಿದೆ. ತಮ್ಮದೇ ಆದ ಅಭಿನಯ ಮೂಲಕ ಭರ್ಜರಿಯಾಗಿ ಪ್ರೇಕ್ಷಕರನ್ನು ರಂಜಿಸುವ ಈ ಜೋಡಿ ಒಟ್ಟಾಗಿ ಮಾಡೋ ಸಿನಿಮಾದಲ್ಲಿ ಮನೋರಂಜನೆಗೆ ಕೊರತೆ ಇರಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
10/ 10
ಆಲಿತಾ ಭಟ್ ಈ ಹಿಂದೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ ಈ ಸಿನಿಮಾದಲ್ಲಿ ಯಾವ ರೀತಿಯಲ್ಲಿ ಅವರ ಪಾತ್ರ ಮೂಡಿಬರಲಿದೆ ಎಂದು ಕಾದು ನೋಡಬೇಕಿದೆ.