Rocking Star Yash: ಅಂದು ಬರಿಗಾಲಲ್ಲಿ ಬಂದಿದ್ದ ರಾಕಿಂಗ್ ಸ್ಟಾರ್ ಶೂ ಕಲೆಕ್ಷನ್ ನೋಡಿದ್ರೆ ವ್ಹಾವ್ ಎನ್ನದೇ ಇರೋದಿಲ್ಲ

Rocking Star Yash: ರಾಕಿಂಗ್ ಸ್ಟಾರ್ ಯಶ್, ಸದ್ಯ ಸೆನ್ಸೇಷನಲ್ ಸ್ಟಾರ್ ಎಂದರೆ ತಪ್ಪಾಗಲಾರದು. ರಾಕಿ ಭಾಯ್ ಎಂದರೆ ಅಭಿಮಾನಿಗಳಿಗೆ ಒಂಥರ ಹುಚ್ಚು ಅಭಿಮಾನ. ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್, ಸ್ಟೈಲ್ ಐಕಾನ್ ಎಂದು ಕೂಡ ಪ್ರಸಿದ್ದ. ಅವರು ಲುಕ್ ಯಾವಾಗಲೂ ವಿಭಿನ್ನ. ನಾವು ಸಾಮಾನ್ಯವಾಗಿ ಅವರು ಹಾಕುವ ಬಟ್ಟೆ, ಹೇರ್ ಸ್ಟೈಲ್ ಮಾತ್ರ ಗಮನಿಸುತ್ತೇವೆ, ಆದ್ರೆ ಅವರ ಶೂ ಕಲೆಕ್ಷನ್ ಬಗ್ಗೆ ನಮ್ಮ ಗಮನ ಹೋಗುವುದಿಲ್ಲ. ಹಾಗಾದ್ರೆ ರಾಕಿಂಗ್ ಸ್ಟಾರ್ ಶೂ ಕಲೆಕ್ಷನ್ ಕುರಿತು ಇಲ್ಲೊಂದು ಇಂಟರೆಸ್ಟಿಂಗ್ ಮಾಹಿತಿ ಇದೆ. ಏನು ಅಂತೀರಾ? ಈ ಸ್ಟೋರಿ ಓದಿ.

First published: