Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳು ಭಾರೀ ರಣತಂತ್ರ ರೂಪಿಸಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸ್ಟಾರ್ ಪ್ರಚಾರಕರ ಹುಡುಕಾಟದಲ್ಲಿದೆ. ಇತ್ತ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರನ್ನು ರಾಜಕೀಯಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆಯಂತೆ.

First published:

 • 18

  Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

  ಬಿಜೆಪಿ ಪರ ನಟ ಕಿಚ್ಚ ಸುದೀಪ್ ಸ್ಟಾರ್ ಪ್ರಚಾರಕರಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ನನ್ನ ಬೆಂಬಲ ಬೊಮ್ಮಾಯಿ ಅವರಿಗೆ ಎಂದು ಯಶ್ ಹೇಳಿದ್ದು, ಸಿಎಂ ಹೇಳಿದ ಕಡೆ ಪ್ರಚಾರದ ಕೆಲಸ ಮಾಡುವುದಾಗಿ ನಟ ಸುದೀಪ್ ಘೋಷಿಸಿದ್ದಾರೆ.

  MORE
  GALLERIES

 • 28

  Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

  ಕೆಜಿಎಫ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಅವರನ್ನು ಕೂಡ ರಾಜಕೀಯಕ್ಕೆ ಕರೆತರುವ ಯತ್ನ ನಡೆಯುತ್ತಿದೆಯಂತೆ. ಯಶ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎನ್ನುವ ಪ್ರಶ್ನೆ ಕಾಡ್ತಿದ್ದು, ಉತ್ತರ ಕೂಡ ಸಿಕ್ಕಿದೆ.

  MORE
  GALLERIES

 • 38

  Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

  ಯಶ್ ಅವರನ್ನು ಪ್ರಭಾವಿ ರಾಜಕಾರಣಿ ಭೇಟಿ ಮಾಡಿದ್ದಾರೆ. ಪಕ್ಷದ ಪರ ಪ್ರಚಾರ ಮಾಡುವಂತೆ ಕೇಳಿದ್ದರಂತೆ. ಆದ್ರೆ ಯಶ್ ಸದ್ಯಕ್ಕೆ ಯಾವ ಪಕ್ಷದ ಪರವೂ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರಂತೆ.

  MORE
  GALLERIES

 • 48

  Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

  ನಟ ಯಶ್ ಕೆಜಿಎಫ್ 2 ಸಿನಿಮಾ ಬಳಿಕ ಯಾವುದೇ ಸಿನಿಮಾ ಘೋಷಿಸಿಲ್ಲ. ಸದ್ಯ ಯಶ್ ತಮ್ಮ 19ನೇ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಯಶ್ ಚುನಾವಣೆಯ ಕಡೆ ಗಮನ ನೀಡುತ್ತಿಲ್ಲ ಎನ್ನಲಾಗಿದೆ.

  MORE
  GALLERIES

 • 58

  Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

  ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಯಶ್ ಅವರು ಪಕ್ಷ ನೋಡದೆ ಕೆಲ ರಾಜಕಾರಣಿಗಳ ಪರ ಪ್ರಚಾರ ಮಾಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ದೊಡ್ಡಮಟ್ಟದಲ್ಲೇ ಕ್ಯಾಂಪೇನ್ ಮಾಡಿದ್ದರು.

  MORE
  GALLERIES

 • 68

  Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

  ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಲು ನಿರ್ಧರಿಸಿದ್ದ ಯಶ್, ಭರ್ಜರಿ ಪ್ರಚಾರ ಮಾಡಿದ್ರು. ಈ ಬಾರಿ ವಿಧಾನಸಭೆ ಎಲೆಕ್ಷನ್​ನಲ್ಲಿ ಯಶ್ ಬಳಸಿಕೊಂಡು ಮತಬೇಟೆಯಾಡಲು ರಾಜಕಾರಣಿಗಳು ಪ್ಲಾನ್ ಮಾಡಿ ನಟನ ಮನೆಯ ಬಾಗಿಲು ತಟ್ಟಿದ್ದಾರೆ.

  MORE
  GALLERIES

 • 78

  Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

  ಯಶ್ ಅವರನ್ನು ಅನೇಕ ರಾಜಕಾರಣಿಗಳು ಭೇಟಿ ಮಾಡಿದ್ದಾರೆ. ಆದರೆ, ಯಾವ ಪಕ್ಷದ ಪರವೂ ಯಶ್ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ. ಸದ್ಯ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಗಮನಹರಿಸಿದ್ದಾರೆ.

  MORE
  GALLERIES

 • 88

  Rocking Star Yash: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್? ಯಶ್ ಮನೆ ಬಾಗಿಲು ತಟ್ಟಿದ ಪ್ರಭಾವಿ ರಾಜಕಾರಣಿ!

  ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದು ಹೋಗಿದೆ. ಇನ್ನೂ ಯಶ್ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಈ ತಿಂಗಳಾಂತ್ಯಕ್ಕೆ ಯಶ್ ಹೊಸ ಸಿನಿಮಾ ಘೋಷಣೆ ಆಗಲಿದೆ ಎನ್ನಲಾಗ್ತಿದೆ.

  MORE
  GALLERIES