Rocking Star Yash: ಗೆಳೆಯನ ಮದುವೆಗೆ ಸಿಂಡ್ರೇಲಾ ಜೊತೆಗೆ ಬಂದ ರಾಕಿ ಭಾಯ್- ಸುಂದರ ಫೋಟೋಗಳು ಇಲ್ಲಿದೆ ನೋಡಿ
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಸ್ಪೆಷಲ್ ಆಗಿಯೇ ಆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳ್ಳಿತೆರೆ ಮೇಲೆ ಜೊತೆಯಾಗಿಯೇ ಕಾಣಿಸಿಕೊಂಡ ಈ ಜೋಡಿ, ರಿಯಲ್ ಆಗಿಯೂ ಅಭಿಮಾನಿಗಳ ನೆಚ್ಚಿನ ಜೋಡಿ ಎನ್ನಬಹುದು.
ರಾಕಿ ಭಾಯ್ ಯಶ್ ಮತ್ತು ರಾಧಿಕಾ ಪಂಡಿತ್ ಇತ್ತೀಚಿಗೆ ಒಂದು ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮದುವೆಯಲ್ಲಿ ಇವರ ಆಗಮನಕ್ಕೆ ಅದ್ಭುತವಾದ ವೆಲ್‌ಕಮ್ ಕೂಡ ಸಿಕ್ಕಿದೆ.
2/ 7
ರಾಧಿಕಾ ಪಂಡಿತ್ ಹಾಗೂ ಯಶ್ ಈ ಒಂದು ಮದುವೆ ಸಂಭ್ರಮದಲ್ಲಿ ಅದ್ಭುತವಾಗಿಯೇ ಕಾಣಿಸಿಕೊಂಡ್ರು. ರಾಕಿ ಬಾಯ್ ನೇರಳೆ ಬಣ್ಣದ ಡ್ರೆಸ್ ವಿಶೇಷವಾಗಿಯೇ ಕಾಣಿಸಿತ್ತು. ರಾಧಿಕಾ ಪಂಡಿತ್ ಅಂತೂ ಗ್ರೆ ಕಲರ್ ಸೀರೆಗೆ ಕಪ್ಪು ಬಣ್ಣದ ಬ್ಲೌಸ್ ತೊಟ್ಟು ಕಂಗೊಳಿಸಿದರು.
3/ 7
ರಾಧಿಕಾ ಪಂಡಿತ್ ಮತ್ತು ರಾಕಿ ಭಾಯ್ ಹಾಗೆ ಬಂದ ಈ ಒಂದು ಮದುವೆ ವಿಶೇಷವಾಗಿಯೇ ಇತ್ತು. ಹಾಗೇನೆ ರಾಕಿಂಗ್ ಸ್ಟಾರ್ ಯಶ್ ಅವರ ಗೆಳೆಯನ ಮದುವೆ ಕೂಡ ಇದಾಗಿತ್ತು. ಹಾಗಾಗಿಯೇ ಪತ್ನಿ ಸಮೇತ ಯಶ್ ಇಲ್ಲಿಗೆ ಆಗಮಿಸಿದ್ದರು.
4/ 7
ನವ ವಧು-ವರರಿಗೆ ತುಂಬು ಹೃದಯದಿಂದಲೇ ಯಶ್ ಮತ್ತು ರಾಧಿಕಾ ಪಂಡಿತ್ ಶುಭ ಹಾರೈಸಿದರು. ವೇದಿಕೆ ಮೇಲೆ ನಿಂತು ನವ ವಿವಾಹಿತರ ಜೊತೆಗೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
5/ 7
ಮದುವೆ ಮನೆಯಲ್ಲಿ ಕೆಲವು ಹೊತ್ತು ಸಮಯ ಕಳೆದ ರಾಧಿಕಾ ಪಂಡಿತ್ ಮತ್ತು ಯಶ್ ಅವರು ಆತ್ಮೀಯರ ಜೊತೆಗೂ ಮಾತುಕತೆ ನಡೆಸಿದರು. ಈ ಒಂದು ಕ್ಷಣ ಕ್ಯಾಮೆರಾದಲ್ಲೂ ಕ್ಯಾಪ್ಚರ್ ಆಗಿದೆ.
6/ 7
ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಚಿತ್ರ ದೊಡ್ಟಮಟ್ಟದಲ್ಲಿಯೇ ಇರುತ್ತದೆ ಅನ್ನುವ ಹಿಂಟ್ ಈಗಾಗಲೇ ರಾಕಿ ಭಾಯ್ ಕೊಟ್ಟಿದ್ದಾರೆ. ಆದರೆ ಯಾವ ಸಿನಿಮಾ ಅನ್ನುವುದು ಮಾತ್ರ ಇನ್ನೂ ಗೊತ್ತಾಗಿಲ್ಲ.
7/ 7
ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರವನ್ನ ಗೀತು ಮೋಹನ್‌ದಾಸ್ ಡೈರೆಕ್ಟ್ ಮಾಡ್ತಾರೆ ಅನ್ನುವ ಸುದ್ದಿನೂ ಇದೆ. ಆದರೆ ಯಾವುದೂ ಇನ್ನೂ ಕನ್ಫರ್ಮ್ ಆಗಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ.
First published:
17