Rocking Star Yash: ರಾಕಿಂಗ್ ಸ್ಟಾರ್‌ ಯಶ್ ಮುಂದಿನ ಚಿತ್ರದ ಅಪ್‌ಡೇಟ್ಸ್‌ ಏನು? ಏಪ್ರಿಲ್ ಎಂಡ್‌ನಲ್ಲಿ ಗುಡ್​ ನ್ಯೂಸ್​ ಪಕ್ಕಾನಾ?

ರಾಕಿಂಗ್ ಸ್ಟಾರ್ ಅಭಿಮಾನಿಗಳು ಈ ಒಂದು ಯಶ್19 ಸಿನಿಮಾ ಆಗಮನವನ್ನೆ ಈಗಲೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕೆಜಿಎಫ್ ಸಿರೀಸ್ ನೋಡಿಯೇ ನೀವು ಉರಿದುಕೊಳ್ತೀದ್ದೀರಾ? ಯಶ್19 ಸಿನಿಮಾ ಬರೋ ಮುಂಚೇನೆ ನೀವು ಭೂಗತವಾಗಿ ಬಿಡಿ ಅಂತಲೇ ಅಭಿಮಾನಿಗಳು ಹೆಮ್ಮೆಯಿಂದಲೇ ಹೇಳಿಕೊಳ್ತಿದ್ದಾರೆ. ಆದರೆ ಇದನ್ನ ಯಾರಿಗೆ ಹೇಳಿದ್ದಾರೆ ಅನ್ನೋದು ಈಗೀನ ಕುತೂಹಲ ಅಂತಲೇ ಹೇಳಬಹುದು.

  • News18 Kannada
  • |
  •   | Bangalore [Bangalore], India
First published:

  • 17

    Rocking Star Yash: ರಾಕಿಂಗ್ ಸ್ಟಾರ್‌ ಯಶ್ ಮುಂದಿನ ಚಿತ್ರದ ಅಪ್‌ಡೇಟ್ಸ್‌ ಏನು? ಏಪ್ರಿಲ್ ಎಂಡ್‌ನಲ್ಲಿ ಗುಡ್​ ನ್ಯೂಸ್​ ಪಕ್ಕಾನಾ?

    ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯದ ಸಿನಿಮಾ ನಿರೀಕ್ಷೆ ಜಾಸ್ತಿ ಇದೆ. ಇನ್ನು ಚಿತ್ರವೇ ಅನೌನ್ಸ್ ಆಗಿಲ್ಲ. ಆಗಲೇ ನಿರೀಕ್ಷೇನಾ ಅನ್ಕೋಬೇಡಿ. ಯಶ್ ದೊಡ್ಡಮಟ್ಟದಲ್ಲಿಯೇ ಸಿನಿಮಾ ಮಾಡೋಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗಾಗಿಯೇ ದಿನೇ ದಿನೇ ನಿರೀಕ್ಷೆ ಹೆಚ್ಚಾಗುತ್ತಿದೆ.

    MORE
    GALLERIES

  • 27

    Rocking Star Yash: ರಾಕಿಂಗ್ ಸ್ಟಾರ್‌ ಯಶ್ ಮುಂದಿನ ಚಿತ್ರದ ಅಪ್‌ಡೇಟ್ಸ್‌ ಏನು? ಏಪ್ರಿಲ್ ಎಂಡ್‌ನಲ್ಲಿ ಗುಡ್​ ನ್ಯೂಸ್​ ಪಕ್ಕಾನಾ?

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಕ್ಯಾಮೆರಾಮನ್ ಭುವನ್ ಗೌಡ ಕೂಡ ಹಾಲಿವುಡ್ ಡ್ರೋನ್ ಕ್ಯಾಮೆರಾಮನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಹಾಗಾಗಿಯೇ ಈಗ ಎಲ್ಲೆಡೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾದ ನಿರೀಕ್ಷೆ ಹೆಚ್ಚಾಗಿದೆ.

    MORE
    GALLERIES

  • 37

    Rocking Star Yash: ರಾಕಿಂಗ್ ಸ್ಟಾರ್‌ ಯಶ್ ಮುಂದಿನ ಚಿತ್ರದ ಅಪ್‌ಡೇಟ್ಸ್‌ ಏನು? ಏಪ್ರಿಲ್ ಎಂಡ್‌ನಲ್ಲಿ ಗುಡ್​ ನ್ಯೂಸ್​ ಪಕ್ಕಾನಾ?

    ಕೆಜಿಎಫ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರ ದೊಡ್ಡಮಟ್ಟದಲ್ಲಿಯೇ ಇರುತ್ತದೆ ಅಂತಲೇ ಹೇಳಿಕೊಂಡಿದ್ದಾರೆ. ಇದಕ್ಕಾಗಿಯೆ ಎಲ್ಲ ಸಿದ್ಧತೆ ಕೂಡ ನಡೆಯುತ್ತಿದೆ ಅನ್ನೋದನ್ನ ಕೂಡ ಯಶ್ ಈಗಾಗಲೇ ಹೇಳಿಕೊಂಡಿದ್ದಾರೆ.

    MORE
    GALLERIES

  • 47

    Rocking Star Yash: ರಾಕಿಂಗ್ ಸ್ಟಾರ್‌ ಯಶ್ ಮುಂದಿನ ಚಿತ್ರದ ಅಪ್‌ಡೇಟ್ಸ್‌ ಏನು? ಏಪ್ರಿಲ್ ಎಂಡ್‌ನಲ್ಲಿ ಗುಡ್​ ನ್ಯೂಸ್​ ಪಕ್ಕಾನಾ?

    ರಾಕಿಂಗ್ ಸ್ಟಾರ್ ಯಶ್ ಮುಂದಿನ ಪ್ರೋಜೆಕ್ಟ್ ಬಗ್ಗೆ ಈಗ ಇನ್ನೂ ಏನೂ ಹೊಸ ಅಪ್‌ಡೇಟ್ಸ್ ಹೊರ ಬಿದ್ದಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗಳು ಆಗುತ್ತಿವೆ. ಯಶ್ ಮುಂದಿನ ಚಿತ್ರದ ಅನೌನ್ಸ್‌ಮೆಂಟ್‌ ಕುರಿತು ಹೆಚ್ಚು ಚರ್ಚೆ ಆಗುತ್ತಿವೆ.

    MORE
    GALLERIES

  • 57

    Rocking Star Yash: ರಾಕಿಂಗ್ ಸ್ಟಾರ್‌ ಯಶ್ ಮುಂದಿನ ಚಿತ್ರದ ಅಪ್‌ಡೇಟ್ಸ್‌ ಏನು? ಏಪ್ರಿಲ್ ಎಂಡ್‌ನಲ್ಲಿ ಗುಡ್​ ನ್ಯೂಸ್​ ಪಕ್ಕಾನಾ?

    ಯಶ್ ಅಭಿನಯದ ಮುಂದಿನ ಚಿತ್ರ ಹಾಗೆ ಇರುತ್ತದೆ, ಹೀಗೆ ಇರುತ್ತದೆ ಅನ್ನುವ ಕಲ್ಪನೆಗಳು ಇವೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮನದಿಂದಲೇ ಅಕ್ಷರ ರೂಪ ಪಡೆದು ಹಂಗಾಮಾ ಮಾಡುತ್ತಿವೆ. ಅದರ ಮಧ್ಯೆ ಹೊಸ ಸಿನಿಮಾದ ಅನೌನ್ಸ್‌ಮೆಂಟ್‌ ಬಗ್ಗೇನೆ ಹೆಚ್ಚು ವೈರಲ್ ಅಗುತ್ತಿದೆ.

    MORE
    GALLERIES

  • 67

    Rocking Star Yash: ರಾಕಿಂಗ್ ಸ್ಟಾರ್‌ ಯಶ್ ಮುಂದಿನ ಚಿತ್ರದ ಅಪ್‌ಡೇಟ್ಸ್‌ ಏನು? ಏಪ್ರಿಲ್ ಎಂಡ್‌ನಲ್ಲಿ ಗುಡ್​ ನ್ಯೂಸ್​ ಪಕ್ಕಾನಾ?

    ರಾಕಿಂಗ್ ಸ್ಟಾರ್ ಯಶ್ ಅಭಿನಯದ 19 ನೇ ಸಿನಿಮಾ ದೊಡ್ಡಮಟ್ಟದಲ್ಲಿಯೇ ಬರುತ್ತದೆ. ಇದನ್ನ ಅನೌನ್ಸ್ ಮಾಡಲು ಒಂದು ಡೇಟ್ ಕೂಡ ಫಿಕ್ಸ್ ಆಗುತ್ತಿದೆ. ಏಪ್ರಿಲ್ ಎಂಡ್‌ಲ್ಲಿಯೇ ಎಲ್ಲವೂ ರಿವೀಲ್ ಆಗುತ್ತದೆ ಅನ್ನೊ ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದೆ.

    MORE
    GALLERIES

  • 77

    Rocking Star Yash: ರಾಕಿಂಗ್ ಸ್ಟಾರ್‌ ಯಶ್ ಮುಂದಿನ ಚಿತ್ರದ ಅಪ್‌ಡೇಟ್ಸ್‌ ಏನು? ಏಪ್ರಿಲ್ ಎಂಡ್‌ನಲ್ಲಿ ಗುಡ್​ ನ್ಯೂಸ್​ ಪಕ್ಕಾನಾ?

    ರಾಕಿಂಗ್ ಸ್ಟಾರ್ ಅಭಿಮಾನಿಗಳು ಈ ಒಂದು ಯಶ್19 ಸಿನಿಮಾದ ಆಗಮನವನ್ನ ಈಗಲೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕೆಜಿಎಫ್ ಸಿರೀಸ್ ನೋಡಿಯೇ ನೀವು ಉರಿದುಕೊಳ್ತೀದ್ದೀರಾ? ಯಶ್19 ಸಿನಿಮಾ ಬರೋ ಮುಂಚೇನೆ ನೀವು ಭೂಗತವಾಗಿ ಬಿಡಿ ಅಂತಲೇ ಅಭಿಮಾನಿಗಳು ಹೆಮ್ಮೆಯಿಂದಲೇ ಹೇಳಿಕೊಳ್ತಿದ್ದಾರೆ. ಆದರೆ ಇದನ್ನ ಯಾರಿಗೆ ಹೇಳಿದ್ದಾರೆ ಅನ್ನೋದು ಈಗೀನ ಕುತೂಹಲ ಅಂತಲೇ ಹೇಳಬಹುದು.

    MORE
    GALLERIES